ಜಿಲ್ಲೆ ಶಿವಮೊಗ್ಗ | ಮತ ಎಣಿಕೆ ಆರಂಭ | ನಗರದಲ್ಲಿ ಆಯನೂರು ಮುನ್ನಡೆ, ಶಿಕಾರಿಪುರದಲ್ಲಿ ವಿಜಯೇಂದ್ರ ಮುನ್ನಡೆ admin 13/05/2023 ಶಿವಮೊಗ್ಗ : ಜಿಲ್ಲೆಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಪೊಲೀಸರ ಬಿಗಿ ಭದ್ರತೆಯ ನಡುವೆ ಮತ ಎಣಿಕೆ ಆರಂಭವಾಗಿದೆ. ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಮುನ್ನಡೆಯಲ್ಲಿ ದ್ದು, ಶಿಕಾರಿಪುರದಲ್ಲಿ ಬಿ.ವೈ ವಿಜಯೇಂದ್ರ ಮುನ್ನಡೆಯಲ್ಲಿದ್ದಾರೆ. Continue Reading Previous: ಶಿವಮೊಗ್ಗ | ಮತ ಎಣಿಕೆ ಆರಂಭಕ್ಕೆ ಕೌಂಟ್ ಡೌನ್, ಸಹ್ಯಾದ್ರಿ ಕಾಲೇಜಿನ ಸುತ್ತ ಮುತ್ತ ಭದ್ರತೆ ಹೇಗಿದೆ.?Next: ಮೊದಲನೇ ಸುತ್ತು | ಶಿವಮೊಗ್ಗ ಬಿಜೆಪಿ 3, ಕಾಂಗ್ರೆಸ್, ಜೆಡಿಎಸ್ ತಲಾ 3 ಮುನ್ನೆಡೆ/ ಯಾರ್ಯಾರು ಎಲ್ಲೆಲ್ಲಿ ನೋಡಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಜಿಲ್ಲೆ ಸುದ್ದಿ ಶಿವಮೊಗ್ಗ ಅರ್ಹತಾ ಪತ್ರ ನವೀಕರಿಸದ ಆಟೋರಿಕ್ಷಾಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ admin 16/07/2026 ಜಿಲ್ಲೆ ಸುದ್ದಿ ಶಿವಮೊಗ್ಗ :NEET ಬದಲಿಗೆ CET ಪರೀಕ್ಷಾ ವ್ಯವಸ್ಥೆ ಜಾರಿಗೆ ತನ್ನಿ/ ಧರ್ಮೇಂದ್ರ ಪ್ರಧಾನ್ ರನ್ನು ಸಚಿವ ಸ್ಥಾನದಿಂದ ವಜಾಮಾಡಿ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಆಗ್ರಹ admin 27/06/2026 ಗ್ರಾಮೀಣ ಜಿಲ್ಲೆ ರಾಜ್ಯ ಸುದ್ದಿ ಶ್ರೀನಿಧಿಯ ಅಣ್ಣ, ಉದ್ಯಮಿ, ಸಿಹಿಮೊಗೆಯ ಜನಾನುರಾಗಿ ಟಿ.ಆರ್. ಅಶ್ವತ್ಥ ನಾರಾಯಣ ಶೆಟ್ಟರಿಗೆ ಜೂ. 13 ರಂದು ನಾಗರೀಕ ಸನ್ಮಾನ admin 11/06/2026