ಶಿವಮೊಗ್ಗ ಆ.18:
ಭದ್ರಾವತಿ ಶಿಶು ಅಭಿವೃದ್ದಿ ಯೋಜನೆ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ 02 ಅಂಗನವಾಡಿ ಕಾರ್ಯಕರ್ತೆಯರು ಮತ್ತು 16 ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು: ಹನುಮಂತಾಪುರ ಗ್ರಾ.ಪಂ ನ ಕರಡಿ ಕ್ಯಾಂಪ್ ಮೀಸಲಾತಿ ಪ.ಜಾತಿ ಮತ್ತು ಕಾಗೆಕೋಡಮಗ್ಗೆ ಗ್ರಾ.ಪಂ ನ ಬಾಬಳ್ಳಿ ಮುಸ್ಲಿಂ ಕ್ಯಾಂಪ್ ಮಿನಿ ಮೀಸಲಾತಿ ಇತರೆ.
ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗಳು : ಬಿಳಕಿ ಪ.ಜಾ, ಬಾರಂದೂರು ಇತರೆ, ಕೂಡ್ಲಿಗೆರೆ ಪ.ಜಾ, ಕಂಬದಾಳ್ ಹೊಸೂರು(ಸಿದ್ದರಹಳ್ಳಿ) ಪ.ಜಾ, ಕಂಬದಾಳ್ ಹೊಸೂರು(ತಮ್ಮಡಿಹಳ್ಳಿ) ಇತರೆ, ಕೊಮಾರನಹಳ್ಳಿ ಸಂಜೀವ್‍ನಗರ ಪ.ಜಾ, ನಿಂಬೆಗೊಂದಿ ಪ.ಜಾ, ಮಾರಶೆಟ್ಟಿಹಳ್ಳಿ ಇತರೆ, ಯಡೇಹಳ್ಳಿ ಇತರೆ, ಎರೇಹಳ್ಳಿ(ಎರೇಹಳ್ಳಿ) ಇತರೆ,

ಎರೇಹಳ್ಳಿ(ಕೊರಲಕೊಪ್ಪ)ಇತರೆ, ವಾರ್ಡ್ ಸಂಖ್ಯೆ-2, 17 ಮತ್ತು ವಾರ್ಡ್ ಸಂಖ್ಯೆ 18 ಇತರೆ, ವಾರ್ಡ್ ಸಂಖ್ಯೆ -30 ಪ.ಜಾ, ವಾರ್ಡ್ ಸಂಖ್ಯೆ-32 ಇತರೆ ಅರ್ಜಿ ಸಲ್ಲಿಸಬಹುದು ಎಂದು ಭದ್ರಾವತಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!