ಮುಸ್ಲಿಂಮರು ವಾಸಿಸುವ ಪ್ರದೇಶದಲ್ಲಿ ಸಾರ್ವಕರ್ ಪೋಟೋ ಹಾಕುವಂತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮುಸ್ಲಿಂ ಮರು ವಾಸಿಸುವ ಪ್ರದೇಶ ಬಡಾವಣೆಗಳು ನಮ್ಮ ಭಾರತ ದೇಶದ ಭಾಗವಲ್ಲವೇ ?
ಸ್ವಾತ್ರಂತ್ರ್ಯ ಹೋರಾಟದಲ್ಲಿ ಹೋರಾಡಿದ ಸಾರ್ವಕರ್ ಪೋಟೊ ಹಾಕಲು ಈ ಭಾರತ ದೇಶದಲ್ಲಿ ನಿಷೇಧ ಇದೆಯೇ? ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ಸಿದ್ದರಾಮಯ್ಯ ನವರು ಇಷ್ಷು ವರ್ಷ ರಾಜ್ಯಭಾರ ನಡೆಸಿ ದ್ದಾರೆ ಅವರು ಹೀಗೆ ಮಾತಾನಾಡುವುದು ಸರಿಯಲ್ಲ ಇನ್ನು ಹೆಚ್ಚು ಪ್ರಚೋದನೆ ಕೊಟ್ಟ ಹಾಗೇ ಇದೆ
ತುಮಕೂರಿನಲ್ಲಿ ವೀರ ಸಾರ್ವಕರ್ ಪೋಟೊ ಹರಿದು ಹಾಕಿದ್ದಾರೆ.
ವೀರ ಸಾರ್ವಕರ್ ಅವರು ಎರಡು ಬಾರಿ ಕರಿ ನೀರಿನ ಶಿಕ್ಷೆ ಅನುಭವಿಸಿದ್ದಾರೆ. ವೀರ ಸಾರ್ವಕರ್ ಪೋಟೊ ಹಾಕುವುದು ಬೇಡ ಎಂದು ಹೇಳಲು ಇವರು ಯಾರು ಇವರಿಗೆ ಏನು ಹಕ್ಕಿದೆ ಶಿವಮೊಗ್ಗ ದಲ್ಲಿ ಯಾರೋ ಒಬ್ಬ ಮೂರ್ಖ ಕೀಡಿಗೇಡಿ ಗಳಿಂದ ಸೃಷ್ಟಿ ಯಾದ ಗಲಭೆ ಈಗ ಶಾಂತಿಯುತ ವಾತಾವರಣವಿದೆ.
ಎಡಿಜಿಪಿ ಅಲೋಕ್ ಕುಮಾರ್ , ದಾವಣಗೆರೆ ವಲಯದ ಐಜಿಪಿ ಸೇರಿ ಹಿರಿಯ ಅಧಿಕಾರಿಗಳು ಶಿವಮೊಗ್ಗ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ..