ಜಿಲ್ಲೆ ಸುದ್ದಿ ಶಿವಮೊಗ್ಗ / ಆ.6 ರಂದು 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ನೇತೃತ್ವದಲ್ಲಿ ಸ್ವಾತಂತ್ರ್ಯ ನಡಿಗೆ admin 04/08/2022 ಶಿವಮೊಗ್ಗ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರ ನೇತೃತ್ವದಲ್ಲಿ ಆ.6 ರಂದು 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರಧ್ವಜ ಹಿಡಿದು ಬೃಹತ್ ಸ್ವಾತಂತ್ರ್ಯ ನಡಿಗೆಯನ್ನು ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಆರಂಭಿಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಉಪಾಧ್ಯಕ್ಷೆ ಸೌಗಂಧಿಕಾ ತಿಳಿಸಿದ್ದಾರೆ. Continue Reading Previous: ಕೇಳಿದನ್ನು ಕರುಣಿಸುವ ತಾಯಿ ವರಮಹಾಲಕ್ಷಿ ವತ್ರದ ಹಿನ್ನೆಲೆ ಮತ್ತು ಮಹತ್ವ ಏನು ಗೋತ್ತಾ ? ರಾ.ಹ ತಿಮ್ಮೇನಹಳ್ಳಿ ಬರಹ ಒಮ್ಮೆ ಓದಿNext: ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಅರಿವು ಮೂಡಿಸಬೇಕು : ಎಂ.ಎಲ್.ವೈಶಾಲಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ : ಸಹ್ಯಾದ್ರಿ ಕೃಷಿ ಸಂತೆ. 150ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕೃಷಿ–ತೋಟಗಾರಿಕಾ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ; ಸಾವಿರಾರು ರೈತರ ಭೇಟಿ admin 05/09/2026 ಸುದ್ದಿ ಶಿವಮೊಗ್ಗ :ನಾಳಿನ ಸತ್ಪ್ರಜೆಗಳು ಮತ್ತು ನಾಯಕರನ್ನು ರೂಪಿಸುವ ಶಿಲ್ಪಗಳು ಶಿಕ್ಷಕರು :ಸಂಸದ ಬಿ.ವೈ.ರಾಘವೇಂದ್ರ admin 05/09/2026 ಸುದ್ದಿ ಶಿವಮೊಗ್ಗ: ಗಣೇಶೋತ್ಸವಕ್ಕೆ ಪೊಲೀಸ್ ಇಲಾಖೆ ಭರ್ಜರಿ ಸಿದ್ಧತೆ: ಬಂದೋಬಸ್ತ್ನಲ್ಲಿ ಸಾರ್ವಜನಿಕರಿಗೂ ಹೊಣೆ; ಸ್ವಯಂಸೇವಕರಾಗಿ ಕೈಜೋಡಿಸಲು ಕರೆ admin 05/09/2026