ನಿಮ್ಮ ಮಕ್ಕಳು, ಮೊಮ್ಮಕ್ಕಳು, ಅಕ್ಕ ತಂಗಿಯರ ಮಕ್ಕಳು, ಅಣ್ಣತಮ್ಮಂದಿರ ಹಾಗೂ ಬಂಧು ಮಿತ್ರರು, ಸ್ನೇಹಿತರ ಮಕ್ಕಳ ಜನುಮದಿನದ ಶುಭ ಕೋರಬೇಕೆ….?
ಬನ್ನಿ ನಿಮ್ಮ ಪ್ರೀತಿಯ ತುಂಗಾತರಂಗ ದಿನಪತ್ರಿಕೆ ಮೂಲಕ ವಿಶ್ವದ ನಮ್ಮೆಲ್ಲಾ ಆತ್ಮೀಯ ಓದುಗರಿಗೆ ಶುಭಾಶಯದ ಈ ಸಂದೇಶವನ್ನು ಆ ಮಗುವಿನ ಚಿತ್ರದ ಸಹಿತ ಕಳಿಸೋಣ.
ಮಗುವಿನ ಜನುಮದಿನದ ಕನಿಷ್ಟ ಮೂರು ದಿನದ ಹಿಂದಷ್ಟೇ ಆ ಮಗುವಿನ ಪೋಟೋ, ಶುಭಕೋರುವವರ ಹೆಸರು, ವಿವರ ಕಳಿಸಿ. ನಿಮ್ಮ ಶುಭಾಶಯಗಳನ್ನು ನಾವು ಚಂದ ಶೈಲಿಯಲ್ಲಿ ಕಳಿಸುತ್ತೇವೆ.
ನಿಮ್ ತುಂಗಾತರಂಗದಲ್ಲಿ “ಕೇವಲ ಐನೂರು ರೂ” (500 rs) ನಲ್ಲಿ ಪತ್ರಿಕೆ ಹಾಗೂ ವೆಬ್ ನ್ಯೂಸ್ ಗಳಲ್ಲಿ ಈ ಅವಕಾಶ ಇದೆ ನೋಡಿ. ಪೋಟೋ ಚಂದವಿರಲಿ. ನಿಮಗೆ ಪ್ರೋಪ್ ತೋರಿಸಲಾಗುತ್ತದೆ.
ವಿವರಗಳಿಗೆ, ಮಾಹಿತಿ ಹಾಕಲು ಹಾಗೂ ಹಣ ಪಾವತಿಸಲು ಈ ಸಂಖ್ಯೆಗಳನ್ನು ಸಂಪರ್ಕಿಸಿ
ಕಾಲ್ ಅಥವಾ ವಾಟ್ಸಪ್ ಮೂಲಕ ಸಂಪರ್ಕಿಸಿ
81059 43169, 74831 62573, 79758 79945 ಗೆ ಸಂಪರ್ಕಿಸಿ