ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಬೆಂಗಳೂರಿನ ಉದ್ಯಮಿ, ರಾಜ್ಯಾಧ್ಯಂತ ಪಕ್ಷ ಸಂಘಟನೆ ಜೊತೆ ಮಹಿಳೆಯರಿಗೆ ಬದುಕಿಗೆ ಕ್ರಿಯಾತ್ಮಕ ಬದುಕು ಕಟ್ಟುತ್ತಿರುವ ಕ್ರಿಯಾತ್ಮಕ ಬಿಜೆಪಿ ಪ್ರಮುಖರೊಬ್ಬರ ಕಥೆ, ಭದ್ರಾವತಿ ಶಾಸಕನಾಗುವ ಕನಸು, ಅವರ ಗೋಳಿನ ಕಥೆ ನಿರೀಕ್ಷಿಸಿ ಓನ್ಲಿ tungataranga.com

ಶಿವಮೊಗ್ಗ, ಜೂ.17:
ಜಿಲ್ಲಾ ಬಿಜೆಪಿ ಘಟಕದ ವಿಶೇಷ ಆಹ್ವಾನಿತರಾಗಿ ಭದ್ರಾವತಿಯ ಎಸ್.ಕುಮಾರ್ ರನ್ನು ಜಿಲ್ಲಾ ಬಿಜೆಪಿ ಅಯ್ಕೆ ಮಾಡಿದೆ.
ನಿನ್ನೆ ಮೊನ್ನೆ ಬಂದವರಿಗೆ ಮಣೆ ಹಾಕುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆಯೇ? ಇಂತಹ ಆಕ್ರೋಶ ಭದ್ರಾವತಿಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಿಂದ ಕೇಳಿ ಬಂದಿದೆ.
ಈ ಬಾರೀ ವಿಧಾನಸಭಾ ಚುನಾವಣೆ ಉದ್ದೇಶದಿಂದ ಇಂತಹ ಕಾರ್ಯ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಅದಕ್ಕೂ ಪೂರ್ವದಿಂದ ನಿರೀಕ್ಷೆ ಹುಟ್ಟಿಸಿಕೊಂಡಿದ್ದ ಕಳೆದ ಬಾರೀಯ ಅಭ್ಯರ್ಥಿ ಹಾಗೂ ಬೆಂಗಳೂರು ಉದ್ಯಮಿ ಕಥೆ ಏನು? ಅವರೇಕೆ ಈ ಬಿಜೆಪಿಗೆ ಮಣೆ ಹಾಕಬೇಕಿತ್ತು ಎನ್ನುತ್ತಿದ್ದಾರಂತೆ.
ನಿನ್ನೆ ನಡೆದ ಬಿಜೆಪಿಯ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯ ಹಾಗೂ ಮಾಜಿ ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್ ಅವರ ಪತಿ ಎಸ್‌.ಕುಮಾರ್ ರವರನ್ನು ವಿಶೇಷ ಆಹ್ವಾನಿತರಾಗಿ ಆಯ್ಕೆ ಮಾಡಲಾಗಿದೆ.


ಜಿಲ್ಲಾ ಪಂಚಾಯತ್ ಸದಸ್ಯರಾಗಿ ಉತ್ತಮ ಕೆಲಸ ನಿರ್ವಹಿಸಿದ ಎಸ್.ಕುಮಾರ್ ರವರು ಬಿಜೆಪಿ ಪಕ್ಷದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಕುಮಾರ್ ರನ್ನು ವಿಶೇಷ ಆಹ್ವಾನಿತರಾಗಿ ಆಯ್ಕೆ ಮಾಡಿದ್ದು ಬರುವ ವಿಧಾನಸಭಾ ಚುನಾವಣಾ ಪೀಠಿಕೆಯಾ?

By admin

ನಿಮ್ಮದೊಂದು ಉತ್ತರ

error: Content is protected !!