ಓಮೆನ್ ಮಸ್ಕತ್ ನಲ್ಲಿ ನಡೆದ ಮಿಸೆಸ್ ಏಷ್ಯಾ ಫೆಸಿಪಿಕ್ ಇಂಡಿಯಾ ಅಂತರರಾಷ್ಟೀಯ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿದ್ದ ಶಿವಮೊಗ್ಗ ಮೂಲದ ಸವಿತಾ ಅರುಣ್ ಅವರು ಮಿಸೆಸ್ ಗ್ಲೋಬ್ ಆಗಿ ವಿಜೇತರಾಗಿದ್ದಾರೆ.
ಮಲೆನಾಡಿನ ಮಗಳು ಎಂದೇ ಕರೆಸಿಕೊಂಡಿದ್ದ ಸವಿತಾ ವರು 2021ರಲ್ಲಿ ಮಿಸೆಸ್ ಬೆಂಗಳೂರು ಹಾಗೂ 2022 ರಲ್ಲಿ ಕ್ವೀನ್ ಆಫ್ ಬೆಂಗಳೂರು ಪ್ರಶಸ್ತಿ ಪುರಸ್ಕೃತರಾಗಿದ್ದರು. ಶಿವಮೊಗ್ಗ ನಗರಪಾಲಿಕೆ ಮಾಜಿ ಉಪಮೇಯರ್ ರೇಖಾ ಚಂದ್ರಶೇಖರ್ ದಂಪತಿಗಳ ಪುತ್ರಿ.