ಜಿಲ್ಲೆ ಸುದ್ದಿ ನೂತನ ಎಟಿಎಂ (ATM)ಮಿಷನ್ ನಿರ್ಮಾಣ ಮಾಡುವಂತೆ ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ admin 17/06/2022 ನ್ಯಾಮತಿ ಘಟಕದ ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ನ್ಯಾಮತಿ ಶಾಖೆ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕರಿಗೆ ಸಾಲಬಾಳು ಗ್ರಾಮದಲ್ಲಿ .ನೂತನವಾಗಿ ಎಟಿಎಂ (ATM) ಮಿಷನ್ ನಿರ್ಮಾಣ ಮಾಡುವಂತೆ ಮನವಿಯನ್ನು ನೀಡಲಾಯಿತು ಈ ಸಂದರ್ಭದಲ್ಲಿ ಬಂಜಾರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಯ್ಕ್ , ಪದಾಧಿಕಾರಿಗಳಾದ ರಾಕೇಶ್, ವೆಂಕಟೇಶ್ ಉಪಸ್ಥಿತರಿದ್ದರು Continue Reading Previous: ಜೂ.19 : ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಸಮಿತಿ ಪದಗ್ರಹಣ ಸಮಾರಂಭNext: ಕನ್ನಡ ಧ್ವಜವನ್ನು ನೆಲಕ್ಕೆ ಬೀಳಿಸಿ ಅವಮಾನ ಮಾಡಿರುವವರನ್ನು ಖಂಡಿಸುತ್ತೇನೆ: ಆರಗ ಜ್ಞಾನೇಂದ್ರ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ: ಕಳಪೆ ಆಹಾರ ಪೂರೈಕೆ ಆರೋಪ: ದೇವರಾಜ ಅರಸು ವಸತಿ ನಿಲಯಕ್ಕೆ ತಹಸಿಲ್ದಾರ್ ರಾಜೀವ್ ಟೀಮ್ ಭೇಟಿ, ಕಳೆದೋದ ಓಬಿಸಿ? – ಎಸಿಗೆ ವರದಿ admin 04/09/2026 ಸುದ್ದಿ ಶಿವಮೊಗ್ಗ: ಸದ್ದು ಮಾಡದೆ ಕರೆಂಟ್ ಕಟ್/ ಶಿವಮೊಗ್ಗದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗಾ/ ಪಬ್ಲಿಕ್ ಮಾತಿಗೆ ಅಧಿಕಾರಿಗಳ ಮೌನವೇಕೇ? admin 04/09/2026 ಸುದ್ದಿ ಶಿವಮೊಗ್ಗ : ಕಳಪೆ ಆಹಾರ ಪೂರೈಕೆ ಆರೋಪ: ದೇವರಾಜ ಅರಸು ವಸತಿ ನಿಲಯಕ್ಕೆ ಅಧಿಕಾರಿಗಳ ಭೇಟಿ admin 04/09/2026