ಶಿವಮೊಗ್ಗ, ಮಾ.31:

2021 ನೇ ಸಾಲಿನ ಪೊಲೀಸರ ಅತ್ಯುತ್ತಮ ಸೇವೆಗೆ ನೀಡುವ ಮುಖ್ಯಮಂತ್ರಿಗಳ ಪದಕ ಪ್ರಶಸ್ತಿಗೆ ಆಯ್ಕೆಯಾಗಿರುವ ಪಟ್ಟಿಯನ್ನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 135 ಜನ ಪೊಲೀಸರು ಸಿಎಂ ಪದಕಕ್ಕೆ ಆಯ್ಕೆಯಾಗಿದ್ದಾರೆ. 135 ಜನರ ಪಟ್ಟಿಯಲ್ಲಿ ಜಿಲ್ಲೆಯ ಮೂವರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯು ಆಯ್ಕೆಯಾಗಿದ್ದಾರೆ.

ಭಷ್ಠಾಚಾರ ನಿಗ್ರಹದಳದ ಡಿವೈಎಸ್ ಪಿ ಜಿ.ಲೋಕೇಶ್, ಶಿವಮೊಗ್ಗದ ಡಿಪಿಒದಲ್ಲಿ ಸೇವೆ ಸಲ್ಲಿಸುತ್ತಿರುವ ಎಎಸ್ಐ ಕೆ.ಹೆಚ್.ಮಂಜುನಾಥ್, ಮತ್ತು ತೀರ್ಥಹಳ್ಳಿ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಸುಧಾಕರ್ ಗೆ 2021ರ ಮುಖ್ಯಮಂತ್ರಿ ಪದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!