ವಮೊಗ್ಗ,ಡಿ.2 : 24*7 ನೀರು ನೀಡುತ್ತೇವೆ ಎಂದು ಕಳೆದ ಕೆಲವು ವರ್ಷಗಳಿಂದ ಬೊಗಳೆ ಬಿಡುತ್ತ ಬಂದಿದ್ದ, ಮಹಾನಗರ ಪಾಲಿಕೆ ಮತ್ತು ನಗರ ನೀರು ಸರಬರಾಜು ಮಂಡಳಿ ನಗರದ ಪ್ರಮುಖ ಬಡಾವಣೆಗಳಲ್ಲಿ ಕನಿಷ್ಠ ಒಂದು ಗಂಟೆ ನೀರು

ನೀಡಲು ಅಸಮರ್ಪಕವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈ ನಡುವೆ ಅನೇಕ ಕಡೆ ಕುಡಿಯುವ ನೀರು ದೊಡ್ಡ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದ್ದು, ನಗರದ ಕುವೆಂಪು ರಂಗಮಂದಿರದ ಮುಂಭಾಗ

ಇರುವ ವಾಟರ್‌ವಾಲು ಬಳಿ ಇಡೀ ದಿನ ದೊಡ್ಡ ಪ್ರಮಾಣದಲ್ಲಿ ನೀರು ಲೀಕೇಜು ಆಗುತ್ತಿದ್ದು, ಕುಡಿಯುವ ನೀರು ಈ ರೀತಿ ವ್ಯರ್ಥವಾಗುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!