ಶಿವಮೊಗ್ಗ, ಏಪ್ರಿಲ್ ೨೪, : ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ/ಅಡಚಣೆಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದೆಂದು ಶಿವಮೊಗ್ಗ ಕಾ&ಪಾ ವೃತ್ತ. ಮ.ವಿ.ಸ.ಕಂ., ಅಧೀಕ್ಷಕ ಇಂಜಿನಿಯರ್ ಎಸ್.ಜಿ. ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : ೧೯೧೨ ಮತ್ತು ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : ೦೮೧೮೨-೨೨೫೫೮೭/೨೨೨೩೬೯ ನ್ನು ಸಂಪರ್ಕಿಸಬಹುದಾಗಿದೆ.


ಶಿವಮೊಗ್ಗ ನಗರ, ಗ್ರಾಮೀಣ, ತೀರ್ಥಹಳ್ಳಿ, ಕುಂಸಿ, ಹೊಳಲೂರು ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ವೀರೇಂದ್ರ ಹೆಚ್.ಆರ್. ಕಾ.ನಿ.ಇಂ.-೯೪೪೮೨೮೯೪೪೬. ಹರಿಗೆ, ವಿದ್ಯಾನಗರ, ಬಸವನಗುಡಿ, ನವುಲೆ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ರವೀಂದ್ರ, ಸ.ಕಾ.ನಿ.ಇಂ.-೯೪೪೮೨೮೯೪೪೮. ಹರಿಗೆ, ವಿದ್ಯಾನಗರ, ಗಣಪತಿ ಲೇಔಟ್ – ನವೀನ್‌ಕುಮಾರ್-ಸ.ಇಂ.-೯೪೪೮೨೮೯೬೬೨. ಕುವೆಂಪುನಗರ, ಶಂಕರಮಠ ರಸ್ತೆ, ಬಸವನಗುಡಿ – ನಂದೀಶ್ ಕೆ.ಎಂ.-ಸ.ಇಂ.-೯೪೪೮೨೮೯೬೬೩. ನವುಲೆ, ಕೃಷ್ಣರಾಜನಗರ, ಎಲ್.ಬಿ.ಎಸ್.ನಗರ, ಜೆ.ಎನ್.ಎನ್.ಸಿ.ಇ., – ರವಿಕುಮಾರ್- ಸ.ಇಂ.-೯೪೪೮೨೮೯೬೭೫.


ಕೋಟೆರಸ್ತೆ, ಗಾಂಧಿಬಜಾರ್, ಆರ್.ಎಂ.ಎಲ್.ನಗರ, ಮಂಡ್ಲಿ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಯಶವಂತನಾಯ್ಕ್-ಸ.ಕಾ.ನಿ.ಇಂ.-೯೪೪೮೨೮೯೪೪೯. ಕೋಟೆರಸ್ತೆ, ಗಾಂಧಿಬಜಾರ್ – ಶ್ರೇಯಸ್ -ಸ.ಇಂ.-೯೪೪೮೨೮೯೬೬೫. ಟಿಪ್ಪುನಗರ, ಮಿಳಘಟ್ಟ, ಆರ್.ಎಂ.ಎಲ್.ನಗರ – ರಮೇಶ್-ಸ.ಇಂ.-೯೪೪೮೨೮೯೬೬೬. ಮಂಡ್ಲಿ ಇಂಡಸ್ಟ್ರೀಯಲ್ ಏರಿಯಾ, ಹರಕೆರೆ – ರವಿ ಎಸ್. – ಸ.ಇಂ-೯೪೪೮೨೮೯೬೭೭.


ಎಪಿಎಂಸಿ, ದುರ್ಗಿಗುಡಿ, ಗೋಪಾಳ, ಮಲ್ಲಿಗೇನಹಳ್ಳಿ, ವಿನೋಬನಗರ, ಸೋಮಿನಕೊಪ್ಪ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಸುರೇಶ್ ಸಿ.- ಸ.ಕಾ.ನಿ.ಇಂ.-೯೪೪೮೨೮೯೩೩೯. ಎಪಿಎಂಸಿ ಇಂಡಸ್ಟ್ರೀಯಲ್ ಏರಿಯಾ- ಜಗದೀಶ್-ಸ.ಇಂ.-೯೪೪೮೨೮೯೬೬೪. ಮಿಷನ್‌ಕಾಂಪೌಂಡ್, ಜ್ಯುಯಲ್‌ರಾಕ್ ಹೊಟೇಲ್, ಜೆ.ಪಿ.ಎನ್.ರಸ್ತೆ, ದುರ್ಗಿಗುಡಿ ಪ್ಯಾರಲಲ್ ರಸ್ತೆ, ಜೈಲ್‌ಸರ್ಕಲ್, ಜ್ಯೋತಿ ಗಾರ್ಡನ್, ಆಕಾಶ್ ಇನ್, ಬಿ.ಜೆ.ಪಿ. ಕಚೇರಿ, ಸಿಮ್ಸ್ ಮೆಡಿಕಲ್ ಕಾಲೇಜ್- ಪ್ರಶಾಂತ್‌ಕುಮಾರ್ -ಸ.ಇಂ.-೯೪೪೮೨೮೯೬೭೯. ಎಸ್‌ವಿ ಬಡಾವಣೆ, ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಶರಾವತಿ ಡೆಂಟಲ್ ಕಾಲೇಜ್- ವಿಶ್ವನಾಥ್ ಆರ್. -ಸ.ಇಂ.-೯೪೪೮೨೮೯೬೭೬.


ಗಾಜನೂರು, ಹೊಳಲೂರು, ಶಿವಮೊಗ್ಗ ಗ್ರಾಮೀಣ ಪ್ರದೇಶ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಪಾಲಾಕ್ಷಿ ಪಿ.ಹೆಚ್.- ಸ.ಕಾ.ನಿ.ಇಂ.-೯೪೪೮೨೮೯೫೦೬. ಅಬ್ಬಲಗೆರೆ, ಕಲ್ಲಾಪುರ, ಚನ್ನಮುಂಬಾಪುರ, ಕುಂಚೇನಹಳ್ಳಿ- ಲೋಕೇಶ್- ಕಿ.ಇಂ.-೯೪೪೮೨೮೯೬೮೪. ಉಂಬ್ಳೇಬೈಲು, ಸಂತೆಕಡೂರು, ಲಕ್ಕಿನಕೊಪ್ಪ, ನಿದಿಗೆ, ಸೋಗಾನೆ – ಸತೀಶ್- ಕಿ.ಇಂ.-೯೪೪೮೨೮೯೬೮೫. ಗಾಜನೂರು, ರಾಮೇನಕೊಪ್ಪ, ಕಡೇಕಲ್, ಹುಸ್ಕೂರು – ರಮೇಶ್ – ಕಿ.ಇಂ..- ೯೪೪೮೯೯೮೭೨೮. ಹೊಳಲೂರು, ಗುಳ್ಳಪುರ, ಸೂಗೂರು, ಹಾಡೋನಹಳ್ಳಿ – ಪುಟ್ಟಪ್ಪ- ಕಿ.ಇಂ.-೯೪೪೮೨೮೯೬೮೩. ಪಿಳ್ಳಂಗೆರೆ, ಜಾವಳ್ಳಿ, ಬೆನವಳ್ಳಿ- ಚೇತನಕುಮಾರ್ ಸಿ.ಜಿ.- ಕಿ.ಇಂ.-೯೪೮೦೮೪೧೩೪೧.
ಆಯನೂರು, ಕುಂಸಿ, ಚೋರಡಿ, ಕೆ.ಎಸ್.ಎಸ್.ಐ.ಡಿ.ಸಿ. ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ – ಹೇಮ್ಲಾನಾಯ್ಕ್- ಸ.ಕಾ.ನಿ.ಇಂ.-೯೪೮೦೮೪೧೩೪೦. ಕುಂಸಿ, ಚೋರಡಿ, ಬಾಳೆಕೊಪ್ಪ, ತುಪ್ಪೂರು – ವಿಷ್ಣು ಕೆ. -ಸ.ಇಂ.-೯೪೪೮೨೮೯೬೮೨. ಆಯನೂರು, ಸಿರಿಗೆರೆ, ಮಂಡಘಟ್ಟ, ಚನ್ನಹಳ್ಳಿ- ವಿಜಯ್-ಕಿ.ಇಂ.-೯೪೪೮೨೮೯೬೮೦. ಹಾರನಹಳ್ಳಿ, ಮುದುವಾಳ, ಯದುವಾಳ, ರಾಮನಗರ – ನರಸಿಂಹಪ್ಪ- ಕಿ.ಇಂ.-೯೪೪೮೨೮೯೬೮೧. ಶ್ರೀರಾಂಪುರ, ಕೋಟೆಗಂಗೂರು, ತಾವರೆಕೊಪ್ಪ, ಗೆಜ್ಜೆನಹಳ್ಳಿ- ವಸಂತನಾಯ್ಕ್- ಕಿ.ಇಂ.-೯೪೮೦೮೪೧೩೪೨.


ಮೇಗರವಳ್ಳಿ ವ್ಯಾಪ್ತಿ ತೀರ್ಥಹಳ್ಳಿ ನಗರ, ಗ್ರಾಮೀಣ, ಆಗುಂಬೆ ವ್ಯಾಪ್ತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರಶಾಂತ್ – ಸ.ಕಾ.ನಿ.ಇಂ.-೯೪೪೮೨೮೯೫೦೮. ತೀರ್ಥಹಳ್ಳಿ ಪಟ್ಟಣ- ವಿಜೇತ್-ಸ.ಇಂ.-೯೪೪೮೨೮೯೬೭೨. ಮೇಲಿನಕುರುವಳ್ಳಿ, ದೇವಂಗಿ – ಸುನೀಲ್ ಕುಮಾರ್-ಕಿ.ಇಂ.-೯೪೪೮೨೮೯೬೯೨. ಆರಗ, ಹಾಗಲಬೈಲು, ಅರಳುಸುರಳಿ- ಗುರುಬಸಯ್ಯ-ಕಿ.ಇಂ.-೯೪೮೦೮೪೧೩೪೩. ಮೇಗರವಳ್ಳಿ, ಆಗುಂಬೆ, ತಲ್ಲೂರು, ಕಮ್ಮರಡಿ- ಭೀಮನಾಯ್ಕ್- ಕಿ.ಇಂ.-೯೪೪೮೨೮೯೬೯೪. ಕಟ್ಟೆಹಕ್ಲು, ಹೆದ್ದೂರು, ಶೆಡಿಗಾರು – ಸುನೀಲ್‌ಕುಮಾರ್- ಕಿ.ಇಂ.-೮೨೭೭೮೮೨೮೩೭. ಬೆಜ್ಜವಳ್ಳಿ, ಕೋಣಂದೂರು ವ್ಯಾಪ್ತಿ – ಕೃಷ್ಣಮೂರ್ತಿ ನಾಯಕ್- ಸ.ಇಂ.-೮೨೭೭೮೮೨೮೩೫. ಕೋಣಂದೂರು, ಗುಡ್ಡೆಕೊಪ್ಪ, ಹಾದಿಗಲ್ಲು – ದ್ಯಾವಪ್ಪ ಕೋರಿ – ಸ.ಇಂ.-೯೪೪೮೨೮೯೬೯೫. ಮಂಡಗದ್ದೆ, ತೂದೂರು, ಸಿಂಗನಬಿದರೆ- ಅಶೋಕ್ -ಕಿ.ಇಂ.-೯೪೪೮೨೮೯೬೯೩. ಬೆಜ್ಜವಳ್ಳಿ, ಹಣಗೆರೆ, ಕುಡುಮಲ್ಲಿಗೆ – ಶೇಷಗಿರಿ- ಕಿ.ಇಂ.- ೮೨೭೭೮೮೨೮೩೬. ಇವರುಗಳನ್ನು ಸಂಪರ್ಕಿಸಬಹುದಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!