ಎದೆ ನೋವು – ಕಾರಣಗಳೇನು? ತಕ್ಷಣ ಏನು ಮಾಡಬೇಕು?

ಎಲ್ಲ ಎದೆ ನೋವು ಹಾರ್ಟ್ ಸಮಸ್ಯೆನಾ? ಹೃದಯದಿಂದ ಬರುವ ಎದೆನೋವಿನ ಲಕ್ಷಣಗಳೇನು? ಗ್ಯಾಸ್ಟ್ರಿಕ್ ತೊಂದರೆ ಇದ್ದರೆ ಮತ್ತು ಮೂಳೆ/ನರ ತೊಂದರೆಯಿಂದ ಬರುವ ಎದೆ ನೋವನ್ನು ಗುರುತಿಸುವುದು ಹೇಗೆ? ಎದೆ ನೋವು ಬಂದಾಗ ತಕ್ಷಣ ಏನು ಮಾಡಬೇಕು? ಇದರ ಬಗ್ಗೆ ಇರುವ ತಪ್ಪು ಕಲ್ಪನೆಗಳೇನು?
🫀 🚨 🫁 ❤️ 🌬️ 🍽️ 🦴 🚑 🔄 🦴 🚫 🤔 👨‍⚕️ 👍
ತಿಳಿಯಲು ವಿಡಿಯೋ ನೋಡಿ

ಭುಜದ ಬಿಗಿತ/ನೋವಿಗೆ 9 ವ್ಯಾಯಾಮಗಳು

Frozen Shoulder – ಸಕ್ಕರೆ ಖಾಯಿಲೆ ಇರುವಂತಹ ಹೆಚ್ಚಿನವರು ಅನುಭವಿಸುವ ಸಮಸ್ಯೆ. ಇದನ್ನು ಗುಣಪಡಿಸಲು ಮುಖ್ಯ ಚಿಕಿತ್ಸೆ – ವ್ಯಾಯಾಮಗಳು. ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವಂತಹ 9 ವ್ಯಾಯಾಮಗಳ ಬಗ್ಗೆ ತಿಳಿಯಲು ವಿಡಿಯೋ ನೋಡಿ.

🔍 🕒 👍 🌟 🩹 🏋️‍♂️ 🩺 💪 🩰 🔄

**ಮಂಡಿ ನೋವು ಬರಬಾರದು ಎಂದರೆ ಹೀಗೆ ಮಾಡಿ! **

ಮೊಣಕಾಲಿನ ನೋವು ಎಲ್ಲರನ್ನೂ ಕಾಡಬಹುದಾದ ತೊಂದರೆ. ಇದನ್ನು ತಡೆಗಟ್ಟಲು ಸಾಧ್ಯಾನಾ? ಸುಲಭವಾದ 10 ಟಿಪ್ಸ್ ಮುಖಾಂತರ ನಮಗೆ ಮಂಡಿ ನೋವಿನ ಸಮಸ್ಯೆ ಬರದೇ ಇರುವ ಹಾಗೆ ಮಾಡುವುದು ಹೇಗೆ?
💪 🦵 🏋️‍♂️ 🚶‍♀️ 💪 🛡️ ⛔ 👟 🪑 🥗 💧 🔊 🙏
ತಿಳಿಯಲು ವಿಡಿಯೋ ನೋಡಿ

By admin

ನಿಮ್ಮದೊಂದು ಉತ್ತರ

error: Content is protected !!