ಶಿವಮೊಗ್ಗ,ಅ.23:
ಮಳೆ ಮಳೆ ಮಳೆ….,
ಅದೂ ಎಲ್ಲಿಗೆ…? ಎಲ್ಲಿಯವರೆಗೆ? ಯಾಕಡೆ ಬಂದಿದೆ…, ಎಲ್ಲಿ ತನ್ನ ಇರುವಿಕೆ ತೋರಿದೆ. ಎಲ್ಲಿ ಬಿತ್ತು. ಇನ್ಮೇಲ್ಲಿ ಇರಲಿಲ್ಲ… ಈಗಲೇ ನೋಡಿ.
ಇದು ವಿಸ್ಮಯ ಅಂದುಕೊಳ್ಳಿ. ಪವಾಡವಲ್ಲ. ಶಿವಮೊಗ್ಗ ನಗರದ ಒಂದಿಷ್ಟು ಕಡೆ ಸಖತ್ ಸುರಿದ ಮಳೆ ಮತ್ತೊಂದೆಡೆ ಹನಿ ಮುತ್ತು ಹರಿಸಿದೆ.
ಜಿಲ್ಲಾ ಕೇಂದ್ರದ ಮುಖ್ಯ ಸ್ಥಳಗಳಲ್ಲಷ್ಟೆ ಸುಮಾರು ಅರ್ಧ ಗಂಟೆಗೂ ಸುರಿದ ಭಾರೀ ಮಳೆಯ ಪರಿಣಾಮ ಹಲವು ಪ್ರದೇಶಗಳಲ್ಲಿ ತೀವ್ರ ಅವಾಂತರ ಸೃಷ್ಠಿಸಿದೆ.
ಅಲ್ಲಿ ಸುರಿದರೆ ವಿನೋಬನಗರದಲ್ಲಿ ಅದೂ ಲಕ್ಷ್ಮಿ ಟಾಕೀಸ್ ಮುಂದೆ ಹನಿ ಮುತ್ತು ನೀಡಿದೆ. ಈಗ ಗಮನಿಸಿ.
ಇಂದು ಸಂಜೆ ನಾಕೂವರೆ ವೇಳೆಗೆ ಸುಮಾರು ಅರ್ಧ ಗಂಟೆಗಳ ಕಾಲ ಸುರಿದ ಭಾರೀ ಮಳೆ ಹಲವು ಕಡೆಗಳಲ್ಲಿ ಅವಾಂತರ ಸೃಷ್ಠಿಸಿದೆ.

ಕಾಂಗ್ರೆಸ್ ಕಛೇರಿ ಮುಂದೆ


ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದ ರಸ್ತೆಯಲ್ಲಿ ಸುಮಾರು 2 ಅಡಿಗೂ ಎತ್ತರ ನೀರು ನಿಂತಿದ್ದು, ದ್ವಿಚಕ್ರ ವಾಹನಗಳು ಅರ್ಧಕ್ಕೂ ಹೆಚ್ಚು ಮಟ್ಟಕ್ಕೆ ಮುಳುಗಿತ್ತು
ನೆಹರೂ ರಸ್ತೆ ಥಂಡಾ ಹೊಡೆದಿದೆ. ಎಲ್ಲೆಡೆ ನೀರೋ ನೀರು. ಆದರೆ ಅದೇ ಅದೇ ಮಳೆ ಬಹಳಷ್ಟು ಕಡೆ ಕಾಣಿಸಿಕೊಂಡಿಲ್ಲ.

By admin

ನಿಮ್ಮದೊಂದು ಉತ್ತರ

error: Content is protected !!