ಶಿವಮೊಗ್ಗ, ಸೆ. 07:
ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಪೊಲೀಸ್ ಸಿಬ್ಬಂದಿಗಳಿಗೆ ಮುಂಬಡ್ತಿ ನೀಡಲಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜ್ ಅವರು ಮುಂಬಡ್ತಿ ಪಟ್ಟಿಯನ್ನು ನೀಡಿದ್ದು, ಅದರ ವಿವರ ಇಂತಿದೆ.
ಈಗಿನ ಸೆಪ್ಟೆಂಬರ್ 01ರ ಅಂತ್ಯಕ್ಕೆ ಖಾಲಿಯಿದ್ದ 15 ಹುದ್ದೆಗಳಿಗೆ ಮುಂಬಡ್ತಿ ನೀಡಿದ್ದು, ಇದರಲ್ಲಿ ನಾಗರೀಕ ಪೊಲೀಸ್ ಹಾಗೂ ಡಿಆರ್ ಪೊಲೀಸ್ ವಿಭಾಗ ಸೇರಿದೆ.
ಮುಂಬಡ್ತಿ ಪಡೆದವರ ಹೆಸರು ವಿವರ ಇಂತಿದೆ.
ಗಣೇಶ್್, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರಿಗೆ ಮುಂಬಡ್ತಿ ನೀಡಿ ಡಿಸಿಆರ್‌ಬಿ ವಿಭಾಗ ಜಿಲ್ಲಾ ಪೊಲೀಸ್ ಕಛೇರಿ ಶಿವಮೊಗ್ಗಕ್ಕೆ ಸ್ಥಳ ನಿಯುಕ್ತಿಗೊಳಿಸಿದೆ, ರುದ್ರೇಶ್ವರ್ ಮಾಳೂರು ಪೊಲೀಸ್ ಠಾಣೆ ರವರಿಗೆ ಮುಂಬಡ್ತಿ ನೀಡಿ ಮಾಳೂರು ಪೊಲೀಸ್ ಠಾಣೆಗೆ ಸ್ಥಳ ನಿಯುಕ್ತಿಗೊಳಿಸಿದೆ,
ಸುರೇಶ್ ಕೋಟೆ ಪೊಲೀಸ್ ಠಾಣೆ ರವರಿಗೆ ಮುಂಬಡ್ತಿ ನೀಡಿ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಗೆ ಸ್ಥಳ ನಿಯುಕ್ತಿಗೊಳಿಸಿದೆ, ಕೃಷ್ಣಾ ನಾಯ್ಕ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ರವರಿಗೆ ಮುಂಬಡ್ತಿ ನೀಡಿ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಸ್ಥಳ ನಿಯುಕ್ತಿಗೊಳಿಸಿದೆ,
ಮೋಹನ್ ನಾಯ್ಕ ಕರ್ನಾಟಕ ಲೋಕಾಯುಕ್ತ ಘಟಕ ಶಿವಮೊಗ್ಗ ರವರಿಗೆ ಹುದ್ದೆಗೆ ಮುಂಬಡ್ತಿ ನೀಡಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಸ್ಥಳ ನಿಯುಕ್ತಿಗೊಳಿಸಿದೆ, ರತ್ನಾಕರ್ ಜೋಗ ಪೊಲೀಸ್ ಠಾಣೆ ರವರಿಗೆ ಮುಂಬಡ್ತಿ ನೀಡಿ ಜೋಗ ಪೊಲೀಸ್ ಠಾಣೆಗೆ ಸ್ಥಳ ನಿಯುಕ್ತಿಗೊಳಿಸಿದೆ,
ತೋಟಪ್ಪ, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ರವರಿಗೆ ಮುಂಬಡ್ತಿ ನೀಡಿ ಸಾಗರ ಟೌನ್ ಪೊಲೀಸ್ ಠಾಣೆಗೆ ಸ್ಥಳ ನಿಯುಕ್ತಿಗೊಳಿಸಿದೆ,
ವಿಜಯ ದೊಡ್ಡಪೇಟೆ ಪೊಲೀಸ್ ಠಾಣೆ ರವರಿಗೆ ಮುಂಬಡ್ತಿ ನೀಡಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಸ್ಥಳ ನಿಯುಕ್ತಿಗೊಳಿಸಿದೆ,
ರವಿ ಭದ್ರಾವತಿ ಸಂಚಾರಿ ಪೊಲೀಸ್ ಠಾಣೆ ರವರಿಗೆ ಮುಂಬಡ್ತಿ ನೀಡಿ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಸ್ಥಳ ನಿಯುಕ್ತಿಗೊಳಿಸಿದೆ, ಕುಮಾರ್ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ರವರಿಗೆ ಮುಂಬಡ್ತಿ ನೀಡಿ ಮಾಳೂರು ಪೊಲೀಸ್ ಠಾಣೆಗೆ ಸ್ಥಳ ನಿಯುಕ್ತಿಗೊಳಿಸಿದೆ,
ಇತ್ರತ್ ಅಲಿ ಬೇಗ್ ದೊಡ್ಡಪೇಟೆ ಪೊಲೀಸ್ ಠಾಣೆ ರವರಿಗೆ ಮುಂಬಡ್ತಿ ನೀಡಿ ಕಾರ್ಗಲ್ ಪೊಲೀಸ್ ಠಾಣೆಗೆ ಸ್ಥಳ ನಿಯುಕ್ತಿಗೊಳಿಸಿದೆ.
ಸಶಸ್ತ್ರ ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಹುದ್ದೆಯಿಂದ ಹುದ್ದೆಗೆ ಮುಂಬಡ್ತಿ ನೀಡಲಾದ ASI ಸಿಬ್ಬಂದಿಗಳ ವಿವರ:
ಮಹಾದೇವಪ್ಪರವರಿಗೆ ಹುದ್ದೆಗೆ ಮುಂಬಡ್ತಿ ನೀಡಿದೆ, ಮಹೇಶ್ವರಪ್ಪರವರಿಗೆ ಹುದ್ದೆಗೆ ಮುಂಬಡ್ತಿ ನೀಡಿದೆ,
ಸಶಸ್ತ್ರ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಯಿಂದ ಸಶಸ್ತ್ರ ಪೊಲೀಸ್ ಹೆಡ್ ಕಾನ್ಸ್‌ಟೆಬಲ್ ಹುದ್ದೆಗೆ ಮುಂಬಡ್ತಿ ನೀಡಲಾದ ಸಿಬ್ಬಂದಿಗಳ ವಿವರ:
ಮೂರ್ತಿ ನಾಯ್ಕ ಶಿವಮೊಗ್ಗ ರವರಿಗೆ ಹುದ್ದೆಗೆ ಮುಂಬಡ್ತಿ ನೀಡಿದೆ, ರಮೇಶ್ ಶಿವಮೊಗ್ಗ ರವರಿಗೆ ಮುಂಬಡ್ತಿ ನೀಡಿದೆ.