ತಿಂಗಳು: ಅಕ್ಟೋಬರ್ 2024

ಪಟಾಕಿ ಮಳಿಗೆಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳದಂತೆ ಸೂಚನೆ |ಸೈನಿಕರು ಮತ್ತು ಮಾಜಿ ಸೈನಿಕರುಗಳಿಗೆ ಸರ್ಕಾರಿ ಉದ್ಯೋಗ ನೇಮಕಾತಿಗಾಗಿ ಆನ್‌ಲೈನ್ ತರಬೇತಿ|ನ 1 ರಂದು ಕನ್ನಡ ರಾಜ್ಯೋತ್ಸವ|ವಿವಿಧ ಯೋಜನೆಗಳಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನ

ಸೈನಿಕರು ಮತ್ತು ಮಾಜಿ ಸೈನಿಕರುಗಳಿಗೆ ಸರ್ಕಾರಿ ಉದ್ಯೋಗ ನೇಮಕಾತಿಗಾಗಿ ಆನ್‌ಲೈನ್ ತರಬೇತಿ ಆಸಕ್ತರು ಜಾಲತಾಣ ದಲ್ಲಿ ನೋಂದಾಯಿಸಿಕೊಳ್ಳುವುದರ ಮೂಲಕ ಈ ಸುವರ್ಣವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸೈನಿಕ ಕಲ್ಯಾಣ ಮತ್ತು…

ಶಿವಮೊಗ್ಗ ಜಿಲ್ಲೆಯ ಕವಿ-ಕವಯಿತ್ರಿಗಳಿಗೆ ಉಚಿತ ವೇದಿಕೆ ರಾಜ್ಯೋತ್ಸವ ಕವಿಗೋಷ್ಠಿ- ಕವಿತೆಗಳಿಗೆ ಆಹ್ವಾನ

ಶಿವಮೊಗ್ಗ, ಆ.29:ಶಿವಮೊಗ್ಗ ಜಿಲ್ಲೆಯ ಕವಿ-ಕವಯಿತ್ರಿಗಳಿಗೆಉಚಿತ ವೇದಿಕೆ ರೂಪಿಸಿದ್ದು ಕವಿಗೋಷ್ಠಿಗೆಕವಿತೆ ಬರೆದು ಕಳಿಸಲು ಅವಕಾಶದ ಆಹ್ವಾನ ನೀಡಲಾಗಿದೆ.ಬರುವ ನವೆಂಬರ್ “ರಾಜ್ಯೋತ್ಸವ’ ನಮ್ಮೆಲ್ಲರ ಕನ್ನಡ ಅಭಿಮಾನ ಮತ್ತು ಪ್ರೀತಿಯ ತಿಂಗಳಾಗಿರುವ…

ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ನೌಕರರಿಗೆ ಅತ್ಮೀಯವಾಗಿ ಬೀಳ್ಕೋಡುಗೆ/ ವೃತ್ತಿ ಜೀವನದಲ್ಲಿ ನಿವೃತ್ತಿ ಹೊಂದಿದ ಪೌರ ಕಾರ್ಮಿಕರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯನಿಷ್ಠೆ ಮೆರೆದಿದ್ದಾರೆ:ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್,

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ೧೦ ಜನ ನೌಕರರಿಗೆ ಇಂದು ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ…

ವಿಜಯಪುರದಲ್ಲಿ ರೈತರ ಹೊಲಕ್ಕೆ ವಕ್ಪ್ ಬೋರ್ಡ್ ಬೇಲಿ ಹಾಕಿರುವ ಪ್ರಕರಣಕ್ಕೆ ಸಂಸದ ಬಿ.ವೈ. ರಾಘವೇಂದ್ರ ತೀವ್ರ ಆಕ್ಷೇಪ/ ಒಂದು ಲಕ್ಷ ಇದ್ದ ಜಮೀನು ಎಂಟು ಹತ್ತು ಲಕ್ಷ ಅಗಿದ್ದು ಹೇಗೆ ?

ಶಿವಮೊಗ್ಗ: ವಿಜಯಪುರದಲ್ಲಿ ರೈತರ ಹೊಲಕ್ಕೆ ವಕ್ಪ್ ಬೋರ್ಡ್ ಬೇಲಿ ಹಾಕಿರುವ ಪ್ರಕರಣಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ಲಕ್ಷ ಎಕರೆ ಇದ್ದ…

ಪಾಲಿಕೆಯಲ್ಲಿ ಇ-ಸ್ವತ್ತು ಮಾಡಿಸಲು ತೊಂದರೆ ಆರೋಪಿಸಿ ಮಲೆನಾಡು ಕೇಸರಿಪಡೆ ಜಿಲ್ಲಾಧಿಕಾರಿಗಳಿಗೆ ಮನವಿ

ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ಮಾಡಿಸಲು ತುಂಬಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಮಲೆನಾಡು ಕೇಸರಿಪಡೆ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಸರ್ಕಾರವು ಖಾಸಗಿ ಸ್ವತ್ತುಗಳ ಅಕ್ರಮ ಪರಭಾರೆ…

ಕರ್ನಾಟಕವನ್ನು ಮುಸ್ಲಿಂ ರಾಜ್ಯ ಮಾಡಲು ಹೊರಟರೆ ಬಿಜೆಪಿ ಬಿಡಲ್ಲ: ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ಮಾಜಿ ಶಾಸಕ ಹರತಾಳು ಹಾಲಪ್ಪ ಆಕ್ರೋಶ

ಶಿವಮೊಗ್ಗ: ಕರ್ನಾಟಕ ರಾಜ್ಯವನ್ನು ವಕ್ಫ್ ಮಂಡಳಿ ಮೂಲಕ ಮುಸ್ಲಿಂ ರಾಜ್ಯವನ್ನಾಗಿ ಮಾಡಲು ಸರ್ಕಾರ ಹೊರಟಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ಮಾಜಿ ಶಾಸಕ ಹರತಾಳು ಹಾಲಪ್ಪ…

ರೈತರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳ ಸೆರೆಗೆ ಮುಂದಾದ ಅರಣ್ಯ ಇಲಾಖೆ ಸಕ್ರೆಬೈಲಿನ ಬಹದ್ದೂರು,, ಸೋಮಣ್ಣ ಕಾರ್ಯಾಚರಣೆಯಲ್ಲಿ ಭಾಗಿ

ಶಿವಮೊಗ್ಗ: ರೈತರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳ ಓಡಿಸಲು ಅರಣ್ಯ ಇಲಾಖೆ ಇದೀಗ ಸಾಕಾನೆಗಳನ್ನು ಬಳಕೆ ಮಾಡುತ್ತಿದ್ದು, ಕಾರ್ಯಾಚರಣೆ ತೀವ್ರಗೊಂಡಿದೆ.ಶೆಟ್ಟಿಹಳ್ಳಿ ಅಭಯಾರಣ್ಯದ ಪುರದಾಳು, ಮಲೆಶಂಕರ, ಬೇಳೂರು, ಸಿರಿಗೆರೆ, ಆಲದೇವರ…

ಶ್ರೀ ಆದಿಚುಂಚನಗಿರಿ ಶಾಖಾ ಮಠದ 34 ನೇ ವಾರ್ಷಿಕೋತ್ಸವ, ಭಗವತ್ ಚಿಂತನ,ಧರ್ಮ ಸಂಕಥನ| ಮನು ಕುಲದ ಪರಿವರ್ತನೆ, ವಿಶ್ವಶಾಂತಿ ಹಾಗೂ ಸೌಹಾರ್ದತೆಯಲ್ಲಿ ಧರ್ಮಗಳ ಪಾತ್ರ  ಕುರಿತು ಉಪನ್ಯಾಸ | ಸಾಧಕರಿಗೆ ಸನ್ಮಾನ.”

ಶಿವಮೊಗ್ಗ,ಆ.29:ಇಲ್ಲಿನ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ನವೆಂಬರ್ 4 ಮತ್ತು 5 ರಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಹಿಸಲಾಗಿದೆ.ನವಂಬರ್ 4 ರಂದು…

ದಿ.ಫಿಲೋಮೀನ್ ರಾಜ್ ರವರ ಮೊದಲನೇ ವರ್ಷದ ಪುಣ್ಯ ಸ್ಮರಣೆ ದೈಹಿಕ ಶಿಕ್ಷಣ ಶಿಕ್ಷಕರಿಗೆ, ವಿಕಲ ಚೇತನರಿಗೆ | ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ ಆಯೋಜನೆ

        ಶಿವಮೊಗ್ಗ:  ಕ್ರೀಡಾ ಕ್ಷೇತ್ರದಲ್ಲಿ, ಅಪಾರ ಶಿಷ್ಯ ವರ್ಗವನ್ನು  ಸಜ್ಜುಗೊಳಿಸಿ, ತರಬೇತಿಯನ್ನು ಕೊಟ್ಟು ರಾಜ್ಯ, ರಾಷ್ಟ್ರ, ಅಂತ ರಾಷ್ಟ್ರಮಟ್ಟದಲ್ಲಿ ಅಸಂಖ್ಯಾತ  ಕ್ರೀಡಾಪಟುಗಳು ಸಾಧನೆ…

 ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ನಿವೇಶನ ಹಂಚಿಕೆ ಅರ್ಜಿ ಅವಧಿ ವಿಸ್ತರಣೆ/ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಅಥ್ಲೇಟಿಕ್ ಕ್ರೀಡಾಕೂಟ

ಅವಧಿ ವಿಸ್ತರಣೆಶಿವಮೊಗ್ಗ. ಅಕ್ಟೋಬರ್ 29 ) ; ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶಿವಮೊಗ್ಗದ ಊರಗಡೂರು ವಸತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಕುರಿತು ಆಗಸ್ಟ್-2024ರಲ್ಲಿ ಪ್ರಕಟಣೆ…

You missed

error: Content is protected !!