ಶಿವಮೊಗ್ಗ, ಆ.29:
ಶಿವಮೊಗ್ಗ ಜಿಲ್ಲೆಯ ಕವಿ-ಕವಯಿತ್ರಿಗಳಿಗೆ
ಉಚಿತ ವೇದಿಕೆ ರೂಪಿಸಿದ್ದು ಕವಿಗೋಷ್ಠಿಗೆ
ಕವಿತೆ ಬರೆದು ಕಳಿಸಲು ಅವಕಾಶದ ಆಹ್ವಾನ ನೀಡಲಾಗಿದೆ.
ಬರುವ ನವೆಂಬರ್ “ರಾಜ್ಯೋತ್ಸವ’ ನಮ್ಮೆಲ್ಲರ ಕನ್ನಡ ಅಭಿಮಾನ ಮತ್ತು ಪ್ರೀತಿಯ ತಿಂಗಳಾಗಿರುವ ಹಿನ್ನೆಲೆಯಲ್ಲಿ
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು.ಶಿವಮೊಗ್ಗ ಜಿಲ್ಲಾ ಶಾಖೆಯು
ಕವಿತೆಗಳನ್ನ ಆಹ್ವಾನಿಸಿದೆ.


ವಿಷಯ:
ಕನ್ನಡ ನಾಡು,ನುಡಿ ಅಭಿಮಾನ,ಪ್ರೀತಿ
ಇವುಗಳನ್ನ ಕುರಿತೇ ಕವಿತೆಗಳನ್ನ ಬರೆಯಲು ಕೋರಿಕೆ.
ಕವಿತೆಗಳನ್ನ ಆಯ್ಕೆ ಮಂಡಳಿಗೆ ತಲುಪಿಸಲಾಗುತ್ತದೆ.
ಬೇರೆ ವಿಷಯವಿದ್ದರೆ ಪರಿಗಣಿಸಲಾಗುವುದಿಲ್ಲ.
ಕನಿಷ್ಠ ಮೂರು ಕವಿತೆಗಳನ್ನ ಕಳಿಸಬೇಕು. ಒಂದನ್ನು ಆಯ್ಕೆ ಮಾಡಲಾಗುತ್ತದೆ.
ಆಯ್ಕೆದಾರರ ತೀರ್ಮಾನವೇ ಅಂತಿಮ
ಕವಿತೆಯ ಸಂಗಡ
ತಮ್ಮ ಮೊ.ನಂ. ಅವಶ್ಯ ನಮೂದಿಸಬೇಕು.
ಒಬ್ಬರಿಗೆ ಒಂದು ಕವಿತೆ ವಾಚಿಸಲು ಅಥವಾ ಹಾಡಲು ಅವಕಾಶ ನೀಡಲಾಗಿದ್ದು, ಆಯ್ಕೆಯಾದ ಕವಿತೆಗಳನ್ನ ರಚಿಸಿದ
ಕವಿ/ ಕವಯತ್ರಿಗಳಿಗೆ


ಆಮಂತ್ರಿಸಲಾಗುತ್ತದೆ. ಕವಿ/ಕವಯತ್ರಿಯರು ತಮ್ನ ಸ್ವಂತ ಖರ್ಚಿನಲ್ಲೇ ಸೂಚಿಸಿದ ಸ್ಥಳಕ್ಕೆ ಆಗಮಿಸಬೇಕು. ಕವಿಗೋಷ್ಠಿಯ ದಿನಾಂಕದಂದು ಕವಿ/ ಕವಯಿತ್ರಿ ಆಗಮಿಸಲು ತಿಳಿಸಲಾಗುತ್ತದೆ.
ಕೊನೆಯ ದಿನಾಂಕ: ಕವಿತೆಗಳು ನಮಗೆ ನವೆಂಬರ್ 10 ರ ಒಳಗೆ ತಲುಪಬೇಕು.
ಕವಿತೆಗಳನ್ನು ಸುರೇಶ Ajun, ಕಾರ್ಯದರ್ಶಿ. ಅಭಾಸಾಪ. ಶಿವಮೊಗ್ಗ, ಮೊ. 94483 03740
ಇಲ್ಲಿಗೆ ವಾಟ್ಸ್ ಆ್ಯಪ್ ಮೂಲಕ ಕಳಿಸಲು ಕೋರಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!