ತಿಂಗಳು: ಜನವರಿ 2024

ಜಾತಿ, ಧರ್ಮ ಮೀರಿ ಮಣ್ಣು, ಕಲ್ಲಿನಲ್ಲಿ ಅಯೋದ್ಯೆಯ ರಾಮಮಂದಿರ ನಿರ್ಮಿಸಿದ ಶಿವಮೊಗ್ಗದ ಚಿಣ್ಣರು/ ಡಿಫರೆಂಟ್ ಸುದ್ದಿ/ ನಮ್ಮಲ್ಲಿ ಮಾತ್ರ, ವೀಡಿಯೋ ನೋಡಿ

ವೀಡಿಯೋ ನೋಡಿ https://youtu.be/G6WLbDA3nl8?si=AmXHrPS14G0z_EgLಶಿವಮೊಗ್ಗ ಚಿಣ್ಣರಿಂದ ಅಯೋದ್ಯೆ ರಾಮ ಮಂದಿರ ನಿರ್ಮಾಣ/ ಜಾತಿ ಧರ್ಮ ಮೀರಿದ ಸುದ್ದಿ- ತುಂಗಾತರಂಗ ದಿನಪತ್ರಿಕೆ ಶಿವಮೊಗ್ಗ, ಜ.23:ನಗರದ ಜೆ. ಹೆಚ್. ಪಟೇಲ್ ಬಡಾವಣೆಯ…

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವತ್ತ ಗಮನ ಹರಿಸಿ : ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವತ್ತ ಗಮನ ಹರಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು. ತಾಲ್ಲೂಕಿನ ಹರೀಶಿ ಗ್ರಾಮದ…

ಜ.25ರಂದು ನಗರದ ಹೊರ ವಲಯದಲ್ಲಿ ಕರೆಂಟ್ ಕಟ್

ಶಿವಮೊಗ್ಗ ನಗರ ಉಪ ವಿಭಾಗ-೨ರ ವ್ಯಾಪ್ತಿಯಲ್ಲಿನ ಮಂಡ್ಲಿ ೧೧೦/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಇರುವ ಕಾರಣ ಈ ಕೆಳಕಂಡ ಪ್ರದೇಶಗಳಲ್ಲಿ ಜ.೨೫ ರ…

ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಸ್ಸಾಂನಲ್ಲಿ ಅಡ್ಡಿ / ಅಸ್ಸಾಂ ಮುಖ್ಯಮಂತ್ರಿಯ ಭಾವಚಿತ್ರ ದಹಿಸಿ ಕಾಂಗ್ರೆಸ್ ಆಕ್ರೋಶ

ಶಿವಮೊಗ್ಗ: ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಸ್ಸಾಂನಲ್ಲಿ ಅಡ್ಡಿ ಮಾಡಿರುವುದನ್ನು ಖಂಡಿಸಿ ಅಸ್ಸಾಂ ಮುಖ್ಯಮಂತ್ರಿಯ ಭಾವಚಿತ್ರ ದಹಿಸಿ ಕಾಂಗ್ರೆಸ್ ಮುಖಂಡರು ಇಂದು ಜಿಲ್ಲಾಧ್ಯಕ್ಷ ಹೆಚ್.ಎಸ್.…

ಜ.25-26/ ಶ್ರೀ ಬೆಕ್ಕಿನಕಲ್ಮಠದಲ್ಲಿ ಗುರುಬಸವ ಶ್ರೀಗಳ ಪುಣ್ಯಸ್ಮರಣೋತ್ಸವ, ಶಾಮನೂರು ಶಿವಶಂಕರಪ್ಪರಿಗೆ ಗುರುಬಸವ ಶ್ರೀ ಪ್ರಶಸ್ತಿ: ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ವಿವರ

ಶಿವಮೊಗ್ಗ,ಜ.23: ಶ್ರೀ ಬೆಕ್ಕಿನಕಲ್ಮಠದ ಗುರುಬಸವ ಭವನದಲ್ಲಿ ಜ.25 ಮತ್ತು 26ರಂದು ಪರಮ ತಪಸ್ವಿ ಲಿಂ.ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳವರ 112ನೇ ಪುಣ್ಯಸ್ಮರಣೋತ್ಸವ, ಶರಣ ಸಾಹಿತ್ಯ ಸಮ್ಮೇಳನ ಹಾಗೂ…

ರಾಮ ನಮ್ಮೆಲ್ಲರ ಆರಾಧ್ಯದೈವ /ಬಿಜೆಪಿ ಚುನಾವಣೆಗಾಗಿ ಯುಕ್ತಿಯಿಂದ ಶ್ರೀರಾಮನನ್ನು ಪೂಜಿಸುತ್ತಾರೆ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್

ಶಿವಮೊಗ್ಗ: ನಾವು ಭಕ್ತಿಯಿಂದ ಶ್ರೀರಾಮನನ್ನು ಪೂಜಿಸುತ್ತೇವೆ. ಅವರು(ಬಿಜೆಪಿ) ಚುನಾವಣೆಗಾಗಿ ಯುಕ್ತಿಯಿಂದ ಶ್ರೀರಾಮನನ್ನು ಪೂಜಿಸುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು. ಅವರು ಇಂದು…

ನೈರುತ್ಯ ಪದವೀದರ ಕ್ಷೇತ್ರದಿಂದ ನನಗೆ ಟಿಕೇಟ್ ಸಿಗುವುದು ಖಚಿತ ಸ್ಪರ್ಧಿಸುವುದು ಖಚಿತ: ಆಯನೂರು ಮಂಜುನಾಥ್

ಶಿವಮೊಗ್ಗ,ಜ.23: ನೈರುತ್ಯ ಪದವೀದರ ಕ್ಷೇತ್ರದಿಂದ ನನಗೆ ಟಿಕೇಟ್ ಸಿಗುವುದು ಖಚಿತ. ಸ್ಪರ್ಧಿಸುವುದು ಖಚಿತ ಎಂದು ಪ್ರಬಲ ಆಕಾಂಕ್ಷಿ ಆಯನೂರು ಮಂಜುನಾಥ್ ಇಂದು ಪುನರುಚ್ಚರಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ…

ಮದುವೆಯಾಗಬೇಕಿದ್ದ ಯುವತಿ ಆತ್ಮಹತ್ಯೆ !

ಶಿವಮೊಗ್ಗ, ಜ.೨೨:ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲುವಿನಲ್ಲಿ ಮದುವೆಗೆ ೧೩ ದಿನ ಇರುವ ವೇಳೆಯಲ್ಲಿ ಮನೆಯ ಸ್ನಾನದ ಕೊಠಡಿ ಪಕ್ಕದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ…

ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಘಟನೆಯನ್ನು ಕೂಡಲೇ ತನಿಖೆಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅಗ್ರಹ

ರಾಮಲಾಲನ ಪ್ರತಿಷ್ಠಾಪನೆಯ ಸಂದರ್ಭವಾಗಿ ಶಿವಮೊಗ್ಗದಲ್ಲಿ ಲಡ್ಡು ಹಂಚುವಾಗ ಮುಸ್ಲಿಂ ಮಹಿಳೆಯೊಬ್ಬಳು ಮಧ್ಯ ಪ್ರವೇಶ ಮಾಡಿ, ಮೋದಿಗೆ ಬೈಯುತ್ತ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಘಟನೆಯನ್ನು ಕೂಡಲೇ…

ಜ.26 ರಿಂದ ಸಂವಿಧಾನ ಜಾಗೃತಿ ಜಾಥಾ: ಶಿಕ್ಷಣ ಸಚಿವ ಮಧುಬಂಗಾರಪ್ಪ

ಸಮಾaಜ ಕಲ್ಯಾಣ ಇಲಾಖೆಯು ಭಾರತರತ್ನ, ಮಹಾಮಾನವತಾವಾದಿ, ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ರಚಿತ ಭಾರತದ ಸಂವಿಧಾನ ವಿಶ್ವದಲ್ಲಿಯೇ ಅತ್ಯಂತ ಮಹತ್ವದ್ದಾಗಿದ್ದು ಇದನ್ನು ಅಂಗೀಕರಿಸಿಕೊಂಡು ೭೫ ವರ್ಷಗಳಾಗಿರುವುದರಿಂದ…

You missed

error: Content is protected !!