ತಿಂಗಳು: ಜನವರಿ 2024

ಅಕ್ರಮ ದಂಧೆಗಳಿಗೆ ಬ್ರೇಕ್ ಹಾಕಿ/ಭದ್ರಾವತಿ ತಾಲ್ಲೂಕಿನಾದ್ಯಂತ ಓ.ಸಿ., ಇಸ್ಪೀಟ್, ಗಾಂಜಾ ಎಗ್ಗಿಲ್ಲದೇ ನಡೆಯುತ್ತಿದೆ | ಪಕ್ಷಾತೀತವಾಗಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ

ಶಿವಮೊಗ್ಗ,ಜ.10: ಭದ್ರಾವತಿಯಲ್ಲಿ ನಡೆಯುತ್ತಿರುವ ಅಕ್ರಮ ದಂಧಗಳಾದ ಓ.ಸಿ., ಇಸ್ಪೀಟ್, ಗಾಂಜಾಗಳ ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿ  ಪಕ್ಷಾತೀತವಾಗಿ ಇಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ…

ಜ.29 ರಿಂದ 31ರವರೆಗೆ ಕುವೆಂಪು ರಂಗಮಂದಿರದಲ್ಲಿ ‘ನಾರೀ…..ನಾ‘ನೊಂದ’ “ಕಥೆ ಹೇಳುವೆ” ನಾಟಕೋತ್ಸವ

ಶಿವಮೊಗ್ಗ,ಜ.10: ಮಲೆನಾಡು ಕಲಾ ತಂಡದ ವತಿಯಿಂದ ಮೊಟ್ಟ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಜ.29 ರಿಂದ 31ರವರೆಗೆ ಕುವೆಂಪು ರಂಗಮಂದಿರದಲ್ಲಿ ‘ನಾರೀ…..ನಾ‘ನೊಂದ’ “ಕಥೆ ಹೇಳುವೆ” ಎಂಬ ಶಿರ್ಷಿಕೆಯಡಿ ಮಹಿಳಾ…

ಡಿ.ಆರ್. ವೆಂಕಟರಮಣರವರ ಜನುಮದಿನದ ನೆನಪಲ್ಲಿ ಶಿವಮೊಗ್ಗ ರಾಮಕೃಷ್ಣ ಶಾಲೆಯಲ್ಲಿ ರಕ್ತದಾನ/ ಶಿಕ್ಷಕರ ಸ್ಪಂದನೆಗೆ ರೋಟರಿ ಬ್ಲಡ್ ಬ್ಯಾಂಕ್ ಶ್ಲಾಘನೆ

ಶಿವಮೊಗ್ಗ,ಜ.10:ಶಿವಮೊಗ್ಗ ಗೋಪಾಳದ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯ ಸಂಸ್ಥಾಪಕರಾದ ಶ್ರೀ ಡಿ.ಎಂ. ವೆಂಕಟರಮಣ ದಾವಣಿಬೈಲುರವರ, ಜನ್ಮದಿನದ ಅಂಗವಾಗಿ ಇಂದು ಶಾಲೆಯ ಶಿಕ್ಷಕರು ಮತ್ತು ಪೋಷಕರಿಂದ ಬೃಹತ್ ರಕ್ತದಾನ ಶಿಬಿರವನ್ನು…

ಹೆಚ್.ಎಸ್.ರುದ್ರಪ್ಪ ಪಿಯು ಕಾಲೇಜಿನ ವಿದ್ಯಾರ್ಥಿ ಸಂಘಗಳ‌ ಸಮಾರೋಪ ಸಮಾರಂಭ/ಸೋಲುಗಳೆ ಮೌಲ್ಯಾಧಾರಿತ ಜೀವನಕ್ಕೆ ಪ್ರೇರಕ ಸಿವಿಲ್ ನ್ಯಾಯಾಧೀಶರಾದ ಸಿ.ಎನ್.ಚಂದನ್ ಅಭಿಪ್ರಾಯ

ಶಿವಮೊಗ್ಗ : ಶ್ರಮ ಮತ್ತು ಎದುರಾಗುವ ಸೋಲುಗಳೆ ಮೌಲ್ಯಾಧಾರಿತ ಜೀವನ ನಡೆಸಲು ಪ್ರೇರಕ ಶಕ್ತಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಎನ್.ಚಂದನ್ ಅಭಿಪ್ರಾಯಪಟ್ಟರು. ನಗರದ ಹೆಚ್.ಎಸ್.ರುದ್ರಪ್ಪ ಪದವಿಪೂರ್ವ…

ಹೊಸನಗರ: ಬೈಕ್- ಲಾರಿ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

ಶಿವಮೊಗ್ಗ: ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊಸನಗರ ತಾಲೂಕಿನ ಮಾವಿನಹೊಳೆ ಕ್ರಾಸ್ ನಲ್ಲಿ ನಡೆದಿದೆ. ಹೊಸನಗರ ಕಡೆಯಿಂದ…

ಶಿವಮೊಗ್ಗದ ಹೊರವಲಯದ ಲ್ಲಿ ಎರಡು ಕಡೆ ರಾಬರಿ | ‘ಶಿವಮೊಗ್ಗದಲ್ಲಿ ರಾಬರಿಗೆ ಕಾಯುತ್ತಿದ್ದಾರೆ’ ತುಂಗಾ ತರಂಗ ಮೊದಲೇ ವರದಿ ಮಾಡಿತ್ತು.

ಶಿವಮೊಗ್ಗ : ತುಂಗಾ ತರಂಗ ದಿನಪತ್ರಿಕೆಯಲ್ಲಿ ಜನವರಿ 03 ರಂದು ಶಿವಮೊಗ್ಗದಲ್ಲಿ ರಾಬರಿಗೆ ಕಾಯುತ್ತಿದ್ದಾರೆ ಎಂಬ ಹೆಡ್ ಲೈನ್ ನಲ್ಲಿ ಶಿವಮೊಗ್ಗದ ಹೊರವಲಯದಲ್ಲಿ ಇತ್ತಿಚೇಗೆ ಒಂಟಿಯಾಗಿ ಓಡಾಡುವವರನ್ನು…

ಶಿವಮೊಗ್ಗ/ ಉದ್ಯೋಗ ಖಾತ್ರಿ ಕಾರ್ಮಿಕ ಸಾವು, ಎಲ್ಲಿ ಏನು ನೋಡಿ

ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾ. ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲ್ಲೂರಂಗಡಿ ಸಮೀಪದ ಬೆಳ್ಳೂರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೆಲಸ ಮಾಡುವ ವೇಳೆ ಕುಸಿದು ಬಿದ್ದ…

ಶಿವಮೊಗ್ಗದ ನಕಲಿ ವೈದ್ಯರಿಗೆ ಶಾಕ್ : ನಗರದ 25 ಕ್ಲಿನಿಕ್‌ಗಳ ಮೇಲೆ ದಾಳಿ

ಶಿವಮೊಗ್ಗ: ನಕಲಿ ವೈದ್ಯರ ಹಾವಳಿಯ ದೂರುಗಳ ಬೆನ್ನಲ್ಲೇ ಟಿಎಚ್‌ಒ ಚಂದ್ರಶೇಖರ್ ನೇತೃತ್ವದಲ್ಲಿ ನಗರದ 25 ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಲೈಸೆನ್ಸ್ ಪಡೆಯದ ಕ್ಲೀನಿಕ್‌ಗಳಿಗೆ ಐದು ದಿನದೊಳಗೆ…

SHIVAMOGGA : ನವೋದಯ ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟ

ಶಿವಮೊಗ್ಗ, : ಶಿವಮೊಗ್ಗ ಜಿಲ್ಲೆಯ ಗಾಜನೂರು ಜವಾಹರ್ ನವೋದಯ ವಿದ್ಯಾಲಯವು 6ನೇ ತರಗತಿಗಾಗಿ ಪ್ರವೇಶ ಪರೀಕ್ಷೆಯನ್ನು ಜ.20 ರಂದು ನಡೆಸಲು ತೀರ್ಮಾನಿಸಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು…

ಶಿವಮೊಗ್ಗ : ರಸ್ತೆಯಲ್ಲಿ ಬೈಕ್ ವೀಲಿಂಗ್ ಕೋರ್ಟ್ ನಿಂದ ಬಿತ್ತು ಭಾರಿ ಮೊತ್ತದ ದಂಡ

ಶಿವಮೊಗ್ಗ :ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ ಯುವಕನಿಗೆ ಶಿವಮೊಗ್ಗದ ನ್ಯಾಯಾಲಯ 15,500 ರು. ದಂಡ ವಿಧಿಸಿದೆ. ನಗರದ ಕಾಮಾಕ್ಷಿ ಬೀದಿಯ ಯುವಕನೊಬ್ಬ ಶಿವಮೊಗ್ಗದ ರಸ್ತೆಯಲ್ಲಿ ಬೈಕ್ ವೀಲಿಂಗ್…

error: Content is protected !!