ತಿಂಗಳು: ಜನವರಿ 2024

ಬಾಹುಸಾರ ವಿಷನ್ ನಿಂದ ಸಾರ್ವಜನಿಕರ ಉಪಯೋಗಕ್ಕಾಗಿ ಉಚಿತ ಮೃತದೇಹ ಶೀತಲೀಕರಣ ಫ್ರೀಜರ್ ಬಾಕ್ಸ್‌/ ಉಸ್ತುವಾರಿ ಹೊತ್ತ ಸರ್ಜಿ ಫೌಂಡೇಷನ್‌ಗೆ ಹಸ್ತಾಂತರ

ಶಿವಮೊಗ್ಗ,ಜ.೧೧: ಭಾವಸಾರ ವಿಜನ್ ಇಂಡಿಯಾ ಪ್ರೇರಣಾ ಸಂಸ್ಥೆಯು ನಗರದಲ್ಲಿ ಮೊದಲ ಬಾರಿಗೆ ಸಾರ್ವಜನಿಕರ ಉಪಯೋಗಕ್ಕಾಗಿ ಉಚಿತ ಮೃತದೇಹ ಶೀತಲೀಕರಣ ಫ್ರೀಜರ್ ಬಾಕ್ಸ್‌ನ್ನು ಸರ್ಜಿ ಫೌಂಡೇಷನ್‌ಗೆ ಇಂದು ಹಸ್ತಾಂತರಿಸಿತು.…

ವಿದ್ಯಾರ್ಥಿಗಳ ಸರ್ವೋತ್ತೋಮುಖ ವಿಕಸನಕ್ಕೆ ಎನ್‌ಎಸ್‌ಎಸ್ ದಾರಿದೀಪ: ಕುಲ ಸಚಿವ ಪ್ರೊ.ಎಸ್.ಎಂ. ಗೋಪಿನಾಥ್

ಶಿವಮೊಗ್ಗ,ಜ.೧೧: ವಿದ್ಯಾರ್ಥಿಗಳ ಸರ್ವೋತ್ತೋಮುಖ ವಿಕಸನಕ್ಕೆ ಎನ್‌ಎಸ್‌ಎಸ್ (ರಾಷ್ಟ್ರೀಯ ಸೇವಾ ಯೋಜನೆ) ದಾರಿದೀಪವಾಗುತ್ತದೆ ಎಂದು ಕುವೆಂಪು ವಿವಿ ಪರೀಕ್ಷಾಂಗ ವಿಭಾಗದ ಕುಲ ಸಚಿವ ಪ್ರೊ.ಎಸ್.ಎಂ. ಗೋಪಿನಾಥ್ ಹೇಳಿದರು. ಅವರು…

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಸದ ಬಿ.ವೈ.ರಾಘವೇಂದ್ರರಿಗೆ ಮನವಿ

ಸಾಗರ : ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ ಜಿಲ್ಲಾ ಶಾಖೆ ವತಿಯಿಂದ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ…

ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಲು ಸುಂದರೇಶ್ ಕರೆ/ ಎನ್.ಎಸ್.ಯು.ಐ ನಿಂದ ವಿಶೇಷ ಕಾರ್ಯಕ್ರಮ ನೋಡಿ

ಶಿವಮೊಗ್ಗ,ಜ.11: ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವ ಜನತೆ ಪಾಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಕರೆ ನೀಡಿದರು.ಅವರು ಇಂದು ಬೆಳಿಗ್ಗೆ ನಗರದ ಭಗವಾನ್ ಮಹಾವೀರ…

ಶಿವಮೊಗ್ಗ‌: ತುಂಗಾ ನದಿಯಲ್ಲಿ ಈಜಲು ಹೋದ ಯುವಕ ನೀರು ಪಾಲು

ತೀರ್ಥಹಳ್ಳಿ:  ಬಿಹಾರಿ ಮೂಲದಿಂದ ಜಾತ್ರೆ ವ್ಯಾಪಾರಕ್ಕೆ ಬಂದಿದ್ದ ಯುವಕನೋರ್ವ ತುಂಗಾ ನದಿಯಲ್ಲಿ ಈಜಲು ಹೋದಾಗ ನೀರುಪಾಲಾಗಿರುವ ಘಟನೆ ಇಂದು ವರದಿಯಾಗಿದೆ. ಜಾತ್ರೆ ವ್ಯಾಪಾರಕ್ಕಾಗಿ ಅಂಗಡಿ ಮುಂಗಟ್ಟು ಹಾಕಲು…

ಶಿವಮೊಗ್ಗ‌: ತುಂಗಾ ನದಿಯಲ್ಲಿ ಈಜಲು ಹೋದ ಯುವಕ ನೀರು ಪಾಲು

ತೀರ್ಥಹಳ್ಳಿ:  ಬಿಹಾರಿ ಮೂಲದಿಂದ ಜಾತ್ರೆ ವ್ಯಾಪಾರಕ್ಕೆ ಬಂದಿದ್ದ ಯುವಕನೋರ್ವ ತುಂಗಾ ನದಿಯಲ್ಲಿ ಈಜಲು ಹೋದಾಗ ನೀರುಪಾಲಾಗಿರುವ ಘಟನೆ ಇಂದು ವರದಿಯಾಗಿದೆ. ಜಾತ್ರೆ ವ್ಯಾಪಾರಕ್ಕಾಗಿ ಅಂಗಡಿ ಮುಂಗಟ್ಟು ಹಾಕಲು…

ಸಚಿವದ್ವಯರಿಂದ ಶಿವಮೊಗ್ಗದಲ್ಲಿ ಯುವ ಜ್ಯೋತಿ ಜಾಥಾ | ನೂರಾರು ಎನ್ ಎಸ್ ಯು ಐ ಕಾರ್ಯಕರ್ತರು ಭಾಗಿ‌

ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಕಾರ್ಯಕ್ರಮ ಇಂದು ಸಂಜೆ ಶಿವಮೊಗ್ಗದಲ್ಲಿ‌ ಅನುಷ್ಠಾನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಎನ್ ಎಸ್ ಯು…

ಯುಗ ಯೋಗಿ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ 79 ನೇ ಜಯಂತ್ಯುತ್ಸವ  ಹಾಗೂ 11ನೇ ವರ್ಷದ ಸಂಸ್ಮರಣ ಮಹೋತ್ಸವ.

*ಜ. 12 ರಿಂದ 18 ರ ವರಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಭಕ್ತಿ,  ಜ್ಞಾನ, ಧಾರ್ಮಿಕ ಕೃಷಿ ಮೇಳ, ರೈತ ಸಂಗಮ,ವಿಚಾರ ಗೋಷ್ಠಿಗಳ ಆಯೋಜನೆ.*         …

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜೀವಕೋಶಗಳಿದ್ದಂತೆ : ಎಸ್.ಪಿ.ಶೇಷಾದ್ರಿ

ಶಿವಮೊಗ್ಗ,ಜ.10:ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜೀವಕೋಶಗಳಿದ್ದಂತೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ ತಿಳಿಸಿದ್ದಾರೆ. ಸರ್ಕಾರದ 5ನೇ ಮತ್ತು…

ಜ.12ರಂದು ಶ್ರೀ ದೇವಿ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ

ವಮೊಗ್ಗ,ಜ.10: ಬಂಟರ್ ಯಾನೆ ನಾಡವರ ಸಂಘದ ವತಿಯಿಂದ ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಬಂಟರ ಭವನದಲ್ಲಿ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನವನ್ನು ಜ.12ರಂದು…

error: Content is protected !!