ತಿಂಗಳು: ಜುಲೈ 2023

ಕನ್ನಡ ಪತ್ರಿಕೋದ್ಯಮಕ್ಕೆ ತನ್ನದೇ ಆದ ಇತಿಹಾಸವಿದೆ ಸಂಸದ ಬಿ.ವೈ. ರಾಘವೇಂದ್ರ ಶಿವಮೊಗ್ಗ ಜಿಲ್ಲೆ ಪತ್ರಿಕೋದ್ಯಮದ ಬಗ್ಗೆ ಏನು ಹೇಳಿದ್ರು ?

ಶಿವಮೊಗ್ಗ: ಪತ್ರಕರ್ತರು ಹೊಸ ಜಗತ್ತಿಗೆ, ಹೊಸ ಆಯಾಮಗಳಿಗೆ ತೆರೆದುಕೊಳ್ಳಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಅವರು ಇಂದು ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ…

ಕುರಿ ಕಾಯುವ ಯುವಕನೋರ್ವ ಶವವಾಗಿವಾಗಿದ್ದೇಗೆ ?ವಿದ್ಯುತ್ ಶಾಕ್‌ನಿಂದ ಸಾವನಪ್ಪಿರಬಹುದೇ !

ಶಿವಮೊಗ್ಗ: ಮಲ್ಲಿಕಾರ್ಜುನ ನಗರದ ಚಾನೆಲ್ ಏರಿಯಾದಲ್ಲಿ ಕುರಿ ಕಾಯುವ ಯುವಕನೋರ್ವ ಶವವಾಗಿ ಪತ್ತೆಯಾಗಿದ್ದು, ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ನಿನ್ನೆ ಮಧ್ಯಾಹ್ನ ಕುರಿ ಕಾಯಲು ಹೋಗಿದ್ದ…

ಪತ್ರಿಕಾ ದಿನಾಚರಣೆ ಉದ್ಘಾಟಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರಕರ್ತರ ಬಗ್ಗೆ ಹೇಳಿದ್ದೇನು ?

ಸಾಗರ : ನಿರ್ಭೀತಿಯಿಂದ ಬರೆಯುವ ಹಕ್ಕು ನಿಮಗೆ ಇದೆ. ವಸ್ತುನಿಷ್ಟವಾಗಿ ವರದಿ ಮಾಡುವ ಮೂಲಕ ಸಮಾಜದ ಕಣ್ಣು ತೆರೆಸುವ ಪ್ರಯತ್ನ ಪತ್ರಕರ್ತರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದು ಶಾಸಕ…

ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರು ಆರೋಗ್ಯದ ಬಗ್ಗೆ ಕಾಳಜಿವಹಿಸಿ : ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್

ಶಿವಮೊಗ್ಗ: ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಹೇಳಿದರು.…

ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನ | ಲಸಿಕಾ ವಂಚಿತರನ್ನು ಗುರುತಿಸಿ ಶೇ.100 ಲಸಿಕೆ ಹಾಕಿಸುವಂತೆ ಡಿಸಿ ಸೂಚನೆ

ಶಿವಮೊಗ್ಗ, ಜುಲೈ 28,  ಸಾರ್ವತ್ರಿಕ ಲಸಿಕೆ ಪಡೆಯುವಲ್ಲಿ ವಂಚಿತರಾಗಿರುವ, ಕೈಬಿಟ್ಟು ಹೋಗಿರುವ ಗರ್ಭಿಣಿಯರು ಮತ್ತು ಮಕ್ಕಳನ್ನು ಗುರುತಿಸಿ ಶೇ.100 ಲಸಿಕೆ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳಿಗೆ ತಿಳಿಸಿದರು.…

ಡೆಂಗ್ಯು ಕುರಿತಾದ ಜಾಗೃತಿ ರಥಕ್ಕೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿರವರಿಂದ ಚಾಲನೆ

ಶಿವಮೊಗ್ಗ, ಜುಲೈ 28,      ರೋಗವಾಹಕ ಸೊಳ್ಳೆಯಿಂದ ಹರಡುವ ಡೆಂಗ್ಯು ಜ್ವರ ಕುರಿತು ಅರಿವು ಮೂಡಿಸುವ ಡೆಂಗ್ಯು ಜಾಗೃತಿ ರಥಕ್ಕೆ ಇಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮತ್ತು…

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಹೆಚ್ ಎಲ್ ಷಡಾಕ್ಷರಿ/ ಅವಿಶ್ವಾಸ ನಿರ್ಣಯಕ್ಕೆ ಜಯ- ಮುಂದೇನ್ ಕಥೆ …?

ಶಿವಮೊಗ್ಗ,ಜು.28;ಭಾರೀ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಗೆಲುವಾಗಿದೆ. ಪ್ರಭಾರ ಅಧ್ಯಕ್ಷರಾಗಿ ಹೆಚ್.ಎಲ್. ಷಡಾಕ್ಷರಿ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಡಿಸಿಸಿ…

ಆಗಸ್ಟ್ 11 ರಿಂದ ಶಿವಮೊಗ್ಗದಲ್ಲಿ ವಾಲಿಬಾಲ್ ಚುಂಚಾದ್ರಿ ಕಪ್ ಸಂಭ್ರಮ/ ಬಾಗವಹಿಸುವ ಮಕ್ಕಳ ತಂಡಕ್ಕೆ ಸೂಚನೆ ನೋಡಿ

ಶಿವಮೊಗ್ಗ, ಜು.28:ಪ್ರತಿವರ್ಷದಂತೆ ಈ ವರ್ಷವೂ ಸಹ ಶಿವಮೊಗ್ಗ ನಗರದ ಕ್ರೀಡಾ ಪ್ರೇಮಿಗಳಿಗಾಗಿ ಹಾಗೂ 76 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್( ರಿ )ಶಿವಮೊಗ್ಗ…

ಭದ್ರಾವತಿಯಲ್ಲಿ ಎಫ್ ಎಂ ರೇಡಿಯೋ ಆರಂಭಿಸಲು ಸಂಸದ ರಾಘವೇಂದ್ರರಿಂದ ಪ್ರಸಾರ ಭಾರತಿ ಸಿಇಓಗೆ ಮನವಿ

ನವದೆಹಲಿ,ಜು.28:ಇಂದು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕರಾದ ವರುಣ್ ದ್ವಿವೇದಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ, ಭದ್ರಾವತಿಯ ಎಫ್ಎಂ ರೇಡಿಯೋ…

ರಾಷ್ಟ್ರೀಯ ಶಿಕ್ಷಣ ನೀತಿ 2020- 3ನೇ ವಾರ್ಷಿಕೋತ್ಸವ/ ಕೇಂದ್ರೀಯ ವಿದ್ಯಾಲಯದ ಮಾಹಿತಿ ನೋಡಿ

ಶಿವಮೊಗ್ಗ, ಜುಲೈ 28; ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನುಷ್ಟಾನದ 3ನೇ ವಾರ್ಷಿಕೋತ್ಸವದ ಅಂಗವಾಗಿ ಜುಲೈ 29 ಮತ್ತು 30 ರಂದು ನವದೆಹಲಿ ಹಾಗೂ ದೇಶಾದ್ಯಂತ…

You missed

error: Content is protected !!