ನಿಯಮಿತವಾಗಿ ರಕ್ತದಾನ ಶಿಬಿರ ಆಯೋಜಿಸಿ ರಕ್ತ ಸಂಗ್ರಹಿಸಿ: ಡಿಹೆಚ್ಒ ರಾಜೇಶ್ ಸುರುಗಿಹಳ್ಳಿ
ಶಿವಮೊಗ್ಗ, ಜೂ.೧೪ತುರ್ತು ಚಿಕಿತ್ಸೆಗಳ ಸಂದರ್ಭದಲ್ಲಿ ಜೀವ ಉಳಿಸಲು ಅತಿ ಅಗತ್ಯವಾದ ರಕ್ತವನ್ನು ನಿಯಮಿತವಾಗಿ ಶಿಬಿರ ಆಯೋಜಿಸಿ ಸಂಗ್ರಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್…