ತಿಂಗಳು: ಜೂನ್ 2021

ನಗರದ ಹಲವೆಡೆ ಕರೆಂಟ್ ಕಟ್.. ಎಲ್ಲೆಲ್ಲಿ ಗೊತ್ತಾ..?

ಶಿವಮೊಗ್ಗ: ನಗರ ಉಪವಿಭಾಗ-2 ರ ಘಟಕ-4 ರ ವ್ಯಾಪ್ತಿಯಲ್ಲಿನ ಎಂ.ಆರ್.ಎಸ್. 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾಮಗಾರಿ ಇರುವ ಕಾರಣ ಜೂನ್ 25 ರ…

ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ನೀಡಲು ಶಿವಮೊಗ್ಗ ಜಿಲ್ಲಾ ದಿನಪತ್ರಿಕೆಗಳ ಸಂಪಾದಕರುಗಳಿಂದ ಮುಖ್ಯಮಂತ್ರಿ ಗೆ ಮನವಿ

ಶಿವಮೊಗ್ಗ: ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರದ ಮಲತಾಯಿ ಧೋರಣೆಗೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಹಾಗೂ ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರು…

ಭದ್ರಾವತಿ: ಒಂಟೆ ಸಲಗ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ

ಭದ್ರಾವತಿ: ತಾಲೂಕಿನ ಗೋಣಿಬೀಡು, ಮಲ್ಲಿಗೇನಹಳ್ಳಿ ವ್ಯಾಪ್ತಿಯಲ್ಲ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚು ಮಾಡಿದೆ.   ಬೆಳಗಿನ ಸಮಯದಲ್ಲಿ  ಒಂಟಿ ಸಲಗ ಕಾಣಿಸಿಕೊಂಡಿದೆ. ತಕ್ಷಣ ಅಕ್ಕಪಕ್ಕದ ಗ್ರಾಮಸ್ಥರು…

ತ್ಯಾವರೆಕೊಪ್ಪ ಸಿಂಹಧಾಮ ಪ್ರವಾಸಿಗರ ವೀಕ್ಷಣೆಗೆ ಲಭ್ಯ

ಶಿವಮೊಗ್ಗ : ಕೋವಿಡ್ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಜೂನ್ 24 ರಿಂದ ಎಂದಿನಂತೆ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮವು ಪ್ರವಾಸಿಗರ ವೀಕ್ಷಣೆಗೆ ಲಭ್ಯವಿರುತ್ತದೆ. ಪ್ರವಾಸಿಗರು ಸರ್ಕಾರ ಸೂಚಿಸಿರುವ ಕೋವಿಡ್ 19…

ಮಾಮೂಲಿ ಕೊರೊನಾ ಕಥೆ, ನಾಲ್ವರು ಸಾವು.. ಜಿಲ್ಲೆ ಕಥೆ ಇಲ್ಲಿದೆ ನೋಡಿ

ಶಿವಮೊಗ್ಗ, ಜೂ.22: ಶಿವಮೊಗ್ಗದಲ್ಲಿ ಕೊರೊನಾ ಪ್ರಮಾಣ ಇಳಿದಂತಷ್ಟೇ ಆಟವಾಡುತ್ತಿದೆ. ನೂರರ ಗಡಿ ದಾಟುತ್ತಿರುವುದಲ್ಲದೇ ಕೊರೊನಾ ಒಂದೇ ಕಾರಣಕ್ಕೆ ಸಾವು ಕಾಣುತ್ತಿರುವವರ ಸಂಖ್ಯೆ ಅದೇ ಹಾದಿಯಲ್ಲಿದೆ.ಇಂದು ಜಿಲ್ಲೆಯಲ್ಲಿ 167…

ಮೀನು ಹಿಡಿಯಲು ಹೋದ ಯುವಕ ನೀರುಪಾಲು

ಕಾಲ್ಪನಿಕ ಚಿತ್ರ ಶಿವಮೊಗ್ಗ,ಜೂ.22:ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿ ನೀರುಪಾಲಾದ ಘಟನೆ ಇಂದು ನಡೆದಿದೆ.ಶಿವಮೊಗ್ಗದ ಮಲ್ಲೇಶ್ವರಂ ನಗರದ ಭಾಗದಲ್ಲಿ ಹರಿಯುತ್ತಿರುವ ತುಂಗ ನದಿಯಲ್ಲಿ ನವೀನ್ (32) ವಯಸ್ಸಿನ…

ಮೂತ್ರ ವಿಸರ್ಜನೆ ವೇಳೆ ವಿದ್ಯುತ್ ತಗುಲಿ ಕಾರ್ಮಿಕರಿಬ್ಬರ ಸಾವು!

ಬೆಂಗಳೂರು: ಮೂತ್ರ ವಿಸರ್ಜನೆ ವೇಳೆ ವಿದ್ಯುತ್ ತಗುಲಿ ಕಾರ್ಮಿಕರಿಬ್ಬರು ಮೃತಪಟ್ಟಿರುವ ಘಟನೆ ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.ರಾಯಚೂರಿನ ಕರಿಯಪ್ಪ (22) ಹಾಗೂ ನಾಗರಾಜು (19) ಮೃತ ದುರ್ದೈವಿಗಳು.…

ಶಾಲಾ ಕೊಠಡಿಯಲ್ಲಿದ್ದ ಮಕ್ಕಳ ಸಮವಸ್ತ್ರಕ್ಕೆ ಬೆಂಕಿ

ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಮಾರುತೀಪುರ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ವಿತರಿಸಲು ಸಂಗ್ರಹಿಸಿಟ್ಟಿದ್ದ ಸಮವಸ್ತ್ರ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ.ಸೋಮವಾರ ಶಾಲಾ ಕೊಠಡಿ ತೆರೆದಾಗ ಸಮವಸ್ತ್ರದ ರಾಶಿಗೆ ಬೆಂಕಿ ಬಿದ್ದಿದ್ದು…

ವಾಕಿಂಗ್ ಹೋದ ನಿವೃತ ಎಎಸ್ ಐ ನದಿಯಲ್ಲಿ ಶವವಾಗಿ ಪತ್ತೆ 

ಶಿವಮೊಗ್ಗ : ವಾಕಿಂಗ್ ಗೆ   ಹೋದ ನಿವೃತ ಎಎಸ್ ಐ  ತುಂಗಾ ನದಿ ಸೇತುವೆ ಬಳಿ ಶವವಾಗಿ ಪತ್ತೆಯಾದ ಘಟನೆ ಶಿವಮೊಗ್ಗ ನಗರದಲ್ಲಿ‌ ವರದಿಯಾಗಿದೆ.ನಿವೃತ್ತ ಎಎಸ್ಐ ಮುಷ್ತಾಕ್…

ಶಿವಮೊಗ್ಗ ಜಿಲ್ಲೆಯಲ್ಲಿ 193 ಮಂದಿಗೆ ಸೋಂಕು 04 ಬಲಿ

ಶಿವಮೊಗ್ಗ : ಇಂದು ಜಿಲ್ಲೆಯಲ್ಲಿ 193 ಜನರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದ್ದು, ನಾಲ್ಕು‌ಮಂದಿ ಸಾವುಕಂಡಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 2353 ಸಕ್ರಿಯ ಪ್ರಕರಣಗಳಿವೆ.4328 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ…

You missed

error: Content is protected !!