ತಿಂಗಳು: ಜನವರಿ 2021

ಜಿ.ಪಂ.ಸಿಇಒ ವೈಶಾಲಿ ಅವರಿಗೆ ಐಎಎಸ್ ಬಡ್ತಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಲ್.ವೈಶಾಲಿ ಸೇರಿದಂತೆ ರಾಜ್ಯದ ಹಲವು ಅಧಿಕಾರಿಗಳಿಗೆ ಐಎಎಸ್ ಬಡ್ತಿ ನೀಡಿ ಬರುವ ವಾರ ಡಿಪಿಎಆರ್‌ನಿಂದ ಆದೇಶ ಹೊರಬೀಳಲಿದೆ ಎಂದು…

ಕಾರು ಮುಖಾಮುಖಿ ಡಿಕ್ಕಿ: ಇಬ್ಬರ ಸಾವು, ಆರು ಮಂದಿಗೆ ಗಾಯ

ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ರಂಗೇನಹಳ್ಳಿ ಸಮೀಪದ ಹಲಸೂರು ಕೆರೆ ಏರಿ ರಸ್ತೆಯಲ್ಲಿ ಕಾರುಗಳು ಮುಖಾಮುಖಿ ಡಿಕ್ಕಿಯಾಗಿ, ಇಬ್ಬರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ…

ಸಕ್ರೆಬೈಲು, ಜೋಗ ಸಮಗ್ರ ಅಭಿವೃದ್ಧಿಗೆ ಅನುಮೋದನೆ: ಸಂಸದ ರಾಘವೇಂದ್ರ

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರ ಹಾಗೂ ವಿಶ್ವವಿಖ್ಯಾತ ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.ಈ ಕುರಿತಂತೆ…

ಭದ್ರಾವತಿಯಲ್ಲಿ ದಕ್ಷಿಣ ಭಾರತದ ಆರ್‌ಎಎಫ್ ಘಟಕ

ಶಿವಮೊಗ್ಗ: ದಕ್ಷಿಣ ಭಾರತದ ಆಸ್ತಿಯಾಗಿರುವ ಆರ್‌ಎಎಫ್ ಘಟಕ ನಮ್ಮ ಜಿಲ್ಲೆಯ ಭದ್ರಾವತಿಯಲ್ಲಿ ಸ್ಥಾಪನೆಯಾಗುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು ಸಂಸದ ಬಿ.ವೈ. ರಾಘವೇಂದ್ರ ಸಂತಸ ವ್ಯಕ್ತಪಡಿಸಿದರು.ಈ ಕುರಿತಂತೆ…

ಹಾಸ್ಟೆಲ್ ಆರಂಭಕ್ಕೆ ಕ್ರಮ: ಕೆ.ಎಸ್.ಈಶ್ವರಪ್ಪ

ಸಭೆಯಲ್ಲಿ ಶುದ್ದ ಕುಡಿಯುವ ನೀರು, ಅಂಗನವಾಡಿಗಳಿಗೆ ಕೌಂಪೌಂಡ್ ವಿಷಯಗಳ ಚರ್ಚೆ ಶಿವಮೊಗ್ಗ: ಆಶ್ರಯ ಮನೆ, ಹಾಸ್ಟೆಲ್ ಆರಂಭ, ಬಿಸಿಎಂ ಹಾಸ್ಟೆಲ್‌ಗೆ ಪೀಠೋಪಕರಣ, ಶುದ್ದ ಕುಡಿಯು ನೀರು, ಅಂಗನವಾಡಿಗಳಿಗೆ…

ಶಿವಮೊಗ್ಗ ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ, ಇನ್ಸ್‌ಪೆಕ್ಟರ್‌ಗಳ ಭಾರಿ ವರ್ಗಾವಣೆ!

ಶಿವಮೊಗ್ಗ: ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆಗಳು ಮೇಲ್ದರ್ಜೆಗೇರಿದ್ದು, ಇನ್ನು ಮುಂದೆ ಶಿವಮೊಗ್ಗ ನಗರದ ಪೊಲೀಸ್ ಠಾಣೆಗಳು ಸರ್ಕಲ್ ಇನ್ಸ್‌ಪೆಕ್ಟರ್ ಪದವನ್ನು ಮರೆತು ಠಾಣೆಯ ಇನ್ಸ್‌ಪೆಕ್ಟರ್ ಎನ್ನುವಂತೆ ವಿನೋಬನಗರ…

ನೀರು ಬಳಕೆದಾರರ ಕಟ್ಟಡ ಉದ್ಘಾಟಿಸಿದ ಪವಿತ್ರ ರಾಮಯ್ಯ

ಶಿವಮೊಗ್ಗ, ಜ.09:ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಕಾಡಾ ಪ್ರಾಧಿಕಾರಕ್ಕೆ ಒಳಪಡುವ ಭದ್ರಾವತಿ ತಾಲ್ಲೂಕು ಹಿರಿಯೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ದೊಡ್ಡಗೊಪ್ಪೇನಹಳ್ಳಿ ಗ್ರಾಮದಲ್ಲಿ…

ಮಹಾರಾಷ್ಟ್ರದ ಜಿಲ್ಲಾಸ್ಪತ್ರೆಗೆ ಬೆಂಕಿ: 10 ನವಜಾತ ಶಿಶುಗಳು ಸಾವು

ಸಾಂದರ್ಭಿಕ ಚಿತ್ರ ಮಹಾರಾಷ್ಟ್ರ: ಭಂದರಾ ಜಿಲ್ಲಾಸ್ಪತ್ರೆಯಲ್ಲಿ ಇಂದು ಬೆಂಕಿ ಅವಘಡ ಸಂಭವಿಸಿ ಸುಮಾರು 10 ನವಜಾತ ಶಿಶುಗಳು ಸಾವನ್ನಪ್ಪಿವೆ. ಆಸ್ಪತ್ರೆಯ ವಿಶೇಷ ನವಜಾತ ಶಿಶುಗಳ ಶುಶ್ರೂಷ ಘಟಕದಲ್ಲಿ…

ಕಿರಿಕ್ ಸುದ್ದಿ, ತಾಯಿ, ತಂಗಿಯನ್ನೇ ಕೊಂದನಾ….!?

ದಾವಣಗೆರೆ,ಜ.08:ಜನ್ಮಕೊಟ್ಟ ತಾಯಿ ಮತ್ತು ಒಡಹುಟ್ಟಿದ ತಂಗಿ ಮೇಲೆ ಟ್ರ್ಯಾಕ್ಟರ್​ ಹರಿಸಿ ಇಬ್ಬರನ್ನೂ ಕೊಂದು ದುಷ್ಕರ್ಮಿ ಪರಾರಿಯಾಗಿರುವ ಘಟನೆ ಹರಿಹರ ತಾಲೂಕಿನ ಎಕ್ಕೆಗೊಂದಿ ಗ್ರಾಮದಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿದೆ.ಸರೋಜಮ್ಮ…

ಕಾಗೆಗಳ ಅಸಹಜ ಸಾವು…., ಆತಂಕ!

ತೀರ್ಥಹಳ್ಳಿ,ಜ.08:ಪಟ್ಟಣ ಸಮೀಪದ ಮೇಲಿನಕುರುವಳ್ಳಿಯಲ್ಲಿ ಕಾಗೆಗಳು ಅಸಹಜವಾಗಿ ಮೃತಪಟ್ಟಿರುವುದು ಶುಕ್ರವಾರ ಪತ್ತೆಯಾಗಿದೆ.ಮೇಲಿನಕುರುವಳ್ಳಿಯ ಹೆದ್ದಾರಿ ಪಕ್ಕದಲ್ಲಿ ಕಾಗೆಗಳು ಸತ್ತು ಬಿದ್ದಿರುವುದನ್ನು ಗಮನಿಸಿದ ಸಾರ್ವಜನಿಕರು ಪಶು ವೈದ್ಯಕೀಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.ಸ್ಥಳಕ್ಕೆ…

error: Content is protected !!