ಬಾರೀ ಮಳೆಗೆ ಆಗುಂಬೆ ಘಾಟಿಯ ಗುಡ್ಡ ಕುಸಿತ/ ರಸ್ತೆ ಸಂಚಾರ ಬಂದ್
ಶಿವಮೊಗ್ಗ, ಜು. 10:ಶಿವಮೊಗ್ಗ ಮತ್ತು ಉಡುಪಿ, ದ.ಕ ಜಿಲ್ಲೆಗೆ ಸೇರಿಸುವ ಆಗುಂಬೆ ಘಾಟಿಯಲ್ಲಿ ಇಂದು ಮುಂಜಾನೆ ಗುಡ್ಡಕುಸಿದಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ.ಸೋಮೇಶ್ವರದಿಂದ ಆಗುಂಬೆ ಕಡೆ ಬರುವ ನೂರನೇ…
ಅಮರನಾಥ್ ಪ್ರವಾಸಕ್ಕೆ ಹೋಗಿದ್ದ ಶಿವಮೊಗ್ಗ ಮೂಲದ ಹದಿನಾರು ಗೆಳತಿಯರ ತಂಡ ಸೇಫ್
ಶಿವಮೊಗ್ಗ, ಜು.09:ಅಮರನಾಥ್ ನಲ್ಲಿ ಮೇಘ ಸ್ಪೋಟದಿಂದ ಹಠಾತ್ ಪ್ರವಾಹ ಸಂಭವಿಸಿ ಹಲವರು ಸಾವು ಕಂಡ ಸ್ಥಳದ ಸನಿಹದಲ್ಲಿದ್ದ ಶಿವಮೊಗ್ಗ ಮೂಲದ ಹದಿನಾರು ಮಹಿಳಾ ಪ್ರವಾಸಿಗರ ತಂಡ ಸೇಫಾಗಿದೆ.ಮೇಲಿನ…
ಮಿಸೆಸ್ ಏಷ್ಯಾ ಗ್ಲೋಬ್ ಪ್ರಶಸ್ತಿಗೆ ಶಿವಮೊಗ್ಗ ಮೂಲದ ಸವಿತಾ ಬಾಜನ
ಓಮೆನ್ ಮಸ್ಕತ್ ನಲ್ಲಿ ನಡೆದ ಮಿಸೆಸ್ ಏಷ್ಯಾ ಫೆಸಿಪಿಕ್ ಇಂಡಿಯಾ ಅಂತರರಾಷ್ಟೀಯ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಪ್ರತಿನಿಧಿಸಿದ್ದ ಶಿವಮೊಗ್ಗ ಮೂಲದ ಸವಿತಾ ಅರುಣ್ ಅವರು ಮಿಸೆಸ್ ಗ್ಲೋಬ್ ಆಗಿ…
ವಿಧಾನಸೌಧ ಪಡಸಾಲೆಯಲ್ಲಿನ ವರ್ಗಾವಣೆ “ದರ” ದ ಪತ್ರ ವೈರಲ್….?! ಏನಿದು ರಗಳೆ ಚೀಟಿ, ಗೊತ್ತಿದ್ದವರು ಮಾಹಿತಿ ನೀಡಿ
ಬೆಂಗಳೂರು,ಜು.09:ಸರ್ಕಾರ ರಾಜ್ಯಾಧ್ಯಂತ ಎಲ್ಲಾ ಇಲಾಖೆಗಳಲ್ಲಿ ವರ್ಗಾವಣೆ ನಡೆಸುತ್ತಿರುವುದು ಕಂಡು ಬರುತ್ತಿದೆ. ಇದೊಂದು ವ್ಯವಹಾರ ಎಂಬ ಆರೋಪವೂ ಕೇಳಿ ಬರುತ್ತಿದೆ. ಇದರ ನಡುವೆ ವಿಧಾನ ಸೌಧ ಸೇರಿದಂತೆ ಹಲವೆಡೆ…
ಹರ್ಷ ಕುಟುಂಬದವರು ಹೇಳಿದಂತೆ ಮಾಡಲಾಗೊಲ್ಲ: ಆರಗ ಜ್ಞಾನೇಂದ್ರ ಸಮಜಾಯಿಷಿ
ಶಿವಮೊಗ್ಗ, ಜು.08:ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಕುಟುಂಬಕ್ಕೆ ನನ್ನ ಮಾತು ಕೇಳುವ ವ್ಯವಧಾನ ಇಲ್ಲ, ಅವರು ಹೇಳಿದಂತೆ ನಾನು ಕೇಳಲು ಆಗುವುದಿಲ್ಲ, ನಾನು ಕಾನೂನು ಪ್ರಕಾರ ನಡೆದುಕೊಳ್ಳಬೇಕು ಎಂದು…
ಪಿ.ಎಸ್.ಐ ಹಗರಣದಲ್ಲಿ ಭಾಗಿ ಅಗಿದ್ದವರನ್ನು ಸುಮ್ಮನೇ ಬಿಡುವುದಿಲ್ಲ : ಗೃಹ ಸಚಿವ ಅರಗ ಜ್ಞಾನೇಂದ್ರ !….
ಇತ್ತೀಚೆಗೆ ನಡೆದ 545 ಪೋಲಿಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ ಪರೀಕ್ಷಾ ಪ್ರಕರಣದಲ್ಲಿ ಭಾಗಿಯಾಗಿರುವ ಕೆಲವು ಆರೋಪಿಗಳನ್ನು ಭ್ರಷ್ಟರನ್ನು ಮಟ್ಟ ಹಾಕುವವರೆಗೂ ನಾನು ವಿಶ್ರಮಿಸುವುದಿಲ್ಲ. ಎಂದು ಗೃಹ ಸಚಿವ ಆರಗ…
ಬ್ಯಾಡ್ಮಿಂಟನ್/ ಶಿವಮೊಗ್ಗದ ನಿತಿನ್ ಮಿಕ್ಸ್ ಹಾಗೂ ಮೆನ್ಸ್ ಡಬ್ಬಲ್ಸ್ ನಲ್ಲಿ ರಾಜ್ಯಕ್ಕೆ ಪ್ರಥಮ, ರಾಷ್ಟ್ರೀಯ ಮಟ್ಟದಲ್ಲಿ Ranking ಪುರಸ್ಕೃತ
ಶಿವಮೊಗ್ಗ,ಜು.07:ಕರ್ನಾಟಕ ಷಟಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ನಡೆದ ಸೀನಿಯರ್ ಸ್ಟೇಟ್ ರ್‍ಯಾಂಕಿಂಗ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಶಿವಮೊಗ್ಗದ ನಿತಿನ್ ಹೆಚ್.ವಿ. ಇವರು ಮಿಕ್ಸ್ ಡಬ್ಬಲ್ಸ್‌ನಲ್ಲಿ ಪ್ರಥಮ ಹಾಗೂ ಮೆನ್ಸ್…
ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ!..
ಶಿವಮೊಗ್ಗ, ಜು.೦೫:ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರನ್ನು ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಇಂದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಇದರ ಸಿಸಿ ಟಿವಿ…
ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಸಂಸತ್ತು ಕಾನೂನು ತರಲಿ: ಸುಪ್ರೀಂ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ
ಪ್ರಜಾವಾಣಿ ವರದಿ ಕೃಪೆನವದೆಹಲಿ: ಸೂಕ್ಷ್ಮ ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಭಾನುವಾರ…