16/03/2026

ಜಿಲ್ಲೆ

district news shivamogga – tungataranga kannada daily

ದಾಖಲೆ ರಹಿತ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸಿಶಿವಮೊಗ್ಗ, ಡಿ.26:ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದೆಲ್ಲೆಡೆ ಇರುವ ದಾಖಲೆ ರಹಿತ ಜನ ವಸತಿ ನಿವೇಶಗಳಿಗೆ...
ಶಿವಮೊಗ್ಗ ನಗರದ ವಿವಿಧ ದೇವಾಲಯಗಳಲ್ಲಿ ಇಂದು ವೈಕುಂಠ ಏಕಾದಶಿ ಸಂಭ್ರಮ.ಹಿಂದೂ ಪಂಚಾಗದಲ್ಲಿ ಏಕಾದಶಿ ದಿನಕ್ಕೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ಏಕಾದಶಿಯು ತಿಂಗಳಿನಲ್ಲಿ ಎರಡು...
ಶಿವಮೊಗ್ಗ, ಡಿ.24:ಕಾಡ ಮತ್ತು ನೀರಾವರಿ ಇಲಾಖೆಯ ಸಹಭಾಗಿತ್ವದಲ್ಲಿ ನಡೆಯುತ್ತಿರುವ ನಾಲೆಗಳಲ್ಲಿ ತುಂಬಿಕೊಂಡಿರುವ ಹೂಳನ್ನು ಎತ್ತುವ ಕಾಮಗಾರಿಯನ್ನು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ...
ಶಿವಮೊಗ್ಗ,ಡಿ.23:ಶಿವಮೊಗ್ಗದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಇಂದು ನೇಣಿಗೆ ಶರಣಾಗಿರುವ ಘಟನೆಹೆ ನಾನಾ ಅನುಮಾನಗಳು ಸುತ್ತಿಕೊಂಡಿವೆ. ಈ ಆವರಣದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ (22)...
ಭದ್ರಾವತಿ: ಒಂದೆಡೆ ಗ್ರಾಮ ಪಂಚಾಯ್ತಿಗೆ ಮತದಾನ ಆರಂಭವಾಗಿರುವ ನಡುವೆಯೇ ತಾಲೂಕಿನಲ್ಲಿ ಅಭ್ಯರ್ಥಿಯೊಬ್ಬರು ಬಹಿರಂಗವಾಗಿ, ಪೊಲೀಸರ ಎದುರಿಗೇ ಹಣ ಹಂಚಿರುವ ಘಟನೆ ನಡೆದಿದೆ.ತಾಲೂಕಿನ ಕೂಡ್ಲಿಗೆರೆ...
ಮುಂಬೈ,ಡಿ.22: ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕೋವಿಡ್ ನಿಯಮವನ್ನು ಗಾಳಿಗೆ ತೂರಿ...
ಶಿವಮೊಗ್ಗ,ನ.22: ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಮೊದಲ ಹಂತದ ಗ್ರಾಮ ಪಂಚಾಯ್ತಿಗಳಿಗೆ ಇಂದು ಬೆಳಿಗ್ಗೆ ಏಳರಿಂದ ಮತದಾನ ಆರಂಭಗೊಂಡಿದ್ದು,ಅಂದಿನಿಂದಲೇ ಬಿರುಸಿನಿಂದ ಮತದಾನ ನಡೆಯುತ್ತಿದೆ.ಮೊದಲನೇ ಹಂತದ...
error: Content is protected !!