ಕುಂದಾಪುರ,ಜ.20: ಹಣಕಾಸಿನ ಇತಿಮಿತಿಯಲ್ಲಿ ಮಾರ್ಚ್ ಮೊದಲ ವಾರ ಬಜೆಟ್ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಕುಂಭಾಶಿಯ ಆನಗುಡ್ಡೆ ದೇವಸ್ಥಾನದಲ್ಲಿ ಗಣಹೋಮದಲ್ಲಿ ಭಾಗವಹಿಸಿ ಮಾತನಾಡಿದ...
admin
ಬೆಂಗಳೂರು,ಜ.20:ನಾವು ಹೋಗುವ ಜಾಗ ಅಥವಾ ಬಸ್ ಸ್ಟಾಪ್ ಯಾವುದೆಂದು ತಿಳಿಸಿದ ಬಳಿಕ, ಅದಕ್ಕೆ ಸೂಕ್ತವಾದ ಟಿಕೆಟ್ ನೀಡ್ತಾರೆ ನಾವು ಹಣವನ್ನ ಪವತಿಸ್ತೀವಿ.. ಇದು...
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಅವರು ಐಎಎಸ್ ಕೇಡರ್ಗೆ ಪದೋನ್ನತಿ ಹೊಂದಿದ್ದಾರೆ. ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಧಿಕೃತ ಪಟ್ಟಿ...
ಭದ್ರಾವತಿ,ಜ.19:ಇಲ್ಲಿನ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದು, ಲಂಚ ಸ್ವೀಕರಿಸುತ್ತಿದ್ದ ಡಾಟಾ ಎಂಟ್ರಿ ಆಪರೇಟರ್...
ಶಿವಮೊಗ್ಗ: ಅನುದಾನ ಬಿಡುಗಡೆಯಾಗಿ ಬಂದಿದ್ದರೂ ಕೂಡ, ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತಳೆದಿದ್ದು, ತಾ.ಪಂ. ಸದಸ್ಯರಿಗೆ ಬೆಲೆಯೇ ಇಲ್ಲದಂತಾಗಿದೆ. ಬಂದ ಅನುದಾ ನಗಳು ವಾಪಾಸ್ಸು...
ಶಿವಮೊಗ್ಗ: ದೇಶದ ಎಲ್ಲಾ ಯುವಜನರಿಗೆ ಉದ್ಯೋಗಾವಕಾಶ ಲಭಿಸಿ, ಯುವಶಕ್ತಿಯ ಸದ್ಬಳಕೆಯಾದಾಗ ದೇಶದ ವಿಕಾಸ ಸಾಧ್ಯವಾ ಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಜಿ...
ಶಿವಮೊಗ್ಗ: ತ್ಯಾಗದ ಪ್ರತೀಕವೇ ಮಹಾಯೋಗಿ ವೇಮನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.ಅವರು ಇಂದು ನಗರದ ಕುವೆಂಪು ರಂಗಮಂದಿ ರದಲ್ಲಿ ಕರ್ನಾಟಕ...
ಶಿವಮೊಗ್ಗ: ಕನ್ನಡಿಗ ಮರಾಠಿಗರಾದ ನಾವು ಕನ್ನಡ ನಾಡಿನಲ್ಲೇ ನಮ್ಮ ನಿಷ್ಠೆ ಕರ್ನಾಟಕಕ್ಕೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಕನ್ನಡನಾಡಿನ ಪರವಾಗಿ ಕನ್ನಡಿಗ...
ಶಿವಮೊಗ್ಗ: ವಿದ್ಯಾರ್ಥಿ ವೇತನವೂ ಸೇರಿದಂತೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಇಂದು ಜಿಲ್ಲಾಧಿಕಾರಿ ಕಚೇರಿ...
ಶಿವಮೊಗ್ಗ: ಸ್ವಾತಂತ್ರ್ಯ ಕಿಚ್ಚು ತರುಣರಲ್ಲಿ ಹಬ್ಬಿಸುವಲ್ಲಿ ಭೂಪಾಳಂ ಚಂದ್ರಶೇಖರಯ್ಯ ನವರು ಯಶಸ್ವಿಯಾಗಿದ್ದರು ಎಂದು ಮಾಜಿ ವಿಧಾನ ಪರಿಷತ್ತು ಅಧ್ಯಕ್ಷ ಡಿ. ಎಚ್. ಶಂಕರಮೂರ್ತಿ...