filter: 0; fileterIntensity: 0.0; filterMask: 0; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 35;


ಶಿವಮೊಗ್ಗ,ಅ.26:
ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ
ಅ.30 ರಿಂದ ಬರ ನಿರ್ವಹಣೆಗಾಗಿ ನಾವಿನ್ಯತಾ ಕೃಷಿ ಎಂಬ ವಿಷಯಾದಾರಿತ ಕೃಷಿ ಮತ್ತು ತೋಟಗಾರಿಕಾ ಮೇಳವನ್ನು ಆಯೋಜಿಸಲಾಗಿದೆ.
ಅ. 30ರ ಶುಕ್ರವಾರದಿಂದ ನ.2 ರ ಸೋಮವಾರದ ತನಕ ನಾಲ್ಕು ದಿನಗಳ ಕಾಲ ಮೇಳ ನಡೆಯಲಿದೆ ಎಂದು ವಿ.ವಿ. ಯ ಕುಲಪತಿ ಡಾ. ಎಂ. ವಿ.ಧನಂಜಯ ತಿಳಿಸಿದ್ದಾರೆ.

ಇಂದು ಶಿವಮೊಗ್ಗ ವಿವಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಇದೇ ಸಮಯದಲ್ಲಿ ವಿ.ವಿ. ವ್ಯಾಪ್ತಿಯ ಆರೂ ಜಿಲ್ಲೆಗಳಲ್ಲಿಯೂ ಆನ್ ಲೈನ್ ಮೂಲಕ ಪತ್ರಿಕಾಗೋಷ್ಟಿ ನಡೆಸಿದರು.
