ಇಂದಿನ ತುಂಗಾತರಂಗ ದಿನಪತ್ರಿಕೆ/





ಇಂದಿನ ಸ್ಪೆಷಲ್ ನ್ಯೂಸ್/

ಇಂದಿನ ತುಂಗಾತರಂಗ ಮಾತು-
ತುಂಗಾತರಂಗ ಮಾತು
ದಿನಾಂಕ:22-04-2026
ನಮ್ಮನ್ನು ಒಂಬತ್ತು ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು ಬದುಕು ಸವೆಸಿ, ನಮ್ಮ ಹಸಿದ ಹೊಟ್ಟೆ ತುಂಬಿಸುವ ಅಮ್ಮನಿಗೆ, ಬದುಕೇ ಅವರೇ ಎಂದುಕೊಂಡು ಎಲ್ಲೆಡೆ ಸೋಲಿನಲ್ಲೂ ಬದುಕು ಕಟ್ಟಿಕೊಟ್ಟ ಅಪ್ಪನ ಶ್ರಮ, ಪ್ರೀತಿ…,
ಬದುಕು ಗೊತ್ತಿಲ್ಲದ ಮಕ್ಕಳಿಗೇನು ಗೊತ್ತು..?
ಅವರಿಗೇನು ಗೊತ್ತು ಅಪ್ಪ ಅಮ್ಮನ ಕೊನೆಯ ಕನಸುಗಳ ಬೆಲೆ…?
ಬದುಕ ಋಣದ ಬೆಲೆ…., ಅದರ ಅರ್ಥವೇ ಇಲ್ಲದವರ ಮುಂದೇನು ಬದುಕು?
ಶಾಶ್ವತತೆ ಹುಡುಕದೇ ಕಣ್ಣಾ ಮುಚ್ಚಾಲೆ ಆಟವೇ ಮುಖ್ಯವಾ? ಹಣವೊಂದೇ ಬದುಕು ಕಟ್ಟುತ್ತಾ?
ಏನಂತೀರಿ..?
tungataranga.com
ಅಡಿಕೆ, ತರಕಾರಿ ದರ ನೋಡಬೇಕೇ..,

