ಶಿವಮೊಗ್ಗ, ಏ.20:
ಇಂದಿನ ತುಂಗಾತರಂಗ ದಿನಪತ್ರಿಕೆ

ಇಂದಿನ ಸ್ಪೆಷಲ್ ನ್ಯೂಸ್/ ಲಿಂಕ್ ಬಳಸಿ ಓದಿ
ಶಿವಮೊಗ್ಗ :ಟ್ರಾಫಿಕ್ ಪಿಐ ದೇವರಾಜ್ ರ ಸುಗಮ ಸಂಚಾರಿ ವ್ಯವಸ್ಥೆ ಗೆ ಶ್ಲಾಘನೆ, ತಳ್ಳೋಗಾಡಿ ಜೊತೆ ದುರ್ಗಿಗುಡಿ ಆಸ್ಪತ್ರೆಗಳ ಪರಮನೆಂಟ್ ಒತ್ತುವರಿ ಕಾಣಲಿಲ್ಲವೇ…? https://tungataranga.com/?p=50483
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/6YztXPcuKCNIaR4rnaWc4w?mode=hqrt1
ಶಿವಮೊಗ್ಗ: ಮಹಿಳಾ ಮೀಸಲಾತಿ ಮಸೂದೆಯನ್ನು ವಿಫಲಗೊಳಿಸಿರುವ ಕಾಂಗ್ರೇಸ್ ಪಕ್ಷವನ್ನು ಅದರ ಮಿತ್ರ ಪಕ್ಷಗಳು, ದೇಶದ ಮಹಿಳೆಯರು ಕ್ಷಮಿಸುವುದಿಲ್ಲ : ಸಂಸದ ಬಿ.ವೈ ರಾಘವೇಂದ್ರ ವಾಗ್ದಾಳಿ https://tungataranga.com/?p=50500
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/6YztXPcuKCNIaR4rnaWc4w?mode=hqrt1
,
ಶಿವಮೊಗ್ಗ :ಏ.23 ಮತ್ತು 24 ರಂದು ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆ-ಸಕಲ ಸಿದ್ದತೆ :ADC ಅಭಿಷೇಕ್ ವಿ https://tungataranga.com/?p=50476
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/6YztXPcuKCNIaR4rnaWc4w?mode=hqrt1
ತುಂಗಾತರಂಗ ಮಾತು
ದಿನಾಂಕ:20-04-2026
ಈ ಜಗತ್ತಿನ ದುರಂತವೇನು ಗೊತ್ತೇನ್ರೀ..?
ನಾವು ಎಲ್ಲಾ ಮಹಾನ್ ವ್ಯಕ್ತಿ ಗಳ ನೆನೆಯಲು ಅವರ ಜನುಮದಿನ ಆಚರಿಸುತ್ತೇವೆ, ಅವರು ಹಾಕಿಕೊಟ್ಟ ಮಾರ್ಗದರ್ಶನ ನಮಗಿರಲಿ ಎನ್ನುತ್ತೇವೆ,
ಜಗದ ಈ ನಾಯಕರು ಜಾತಿಗೆ ವಿರುದ್ದವಾಗಿ ಸಮಾಜ ಸ್ಪರ್ಶಿಸಿದ್ದರೂ ನಾವು ಅವರ ಆರಾದನೆಯನ್ನು ಜಾತಿ ಗೆ ಸೀಮಿತ ಮಾಡಿಕೊಡಿದ್ದೇವಲ್ವೇ…?
ಅವರೇನಾದರೂ ಈ ಜಾತಿಯವರ ಜನುಮದಿನ ನೋಡಿದ್ದರೆ ಕಥೆ ಏನಾಗುತ್ತಿತ್ತು..,? ಇಡೀ ಜಗತ್ತಿನಲ್ಲಿ ನಾವೆಲ್ಲಾ ಜಾತಿ ಹೆಸರಿನ ಚಿಲ್ಲರೆಗಳಾಗಿದ್ದೇವಾ?
ಏನಂತೀರಿ?
- ಗಜೇಂದ್ರ ಸ್ವಾಮಿ
- tungataranga.com