ಶಿವಮೊಗ್ಗ : ಪೆಬ್ರವರಿ ೧೬ : : ಮುಂ ದಿನ ಆರೇ ಳು ತಿಂ ಗಳ ಅವಧಿಯೊಳಗಾ ಗಿ ಶಿವಮೊಗ್ಗ ವಿಮಾ ನ
ನಿಲ್ದಾ ಣದಲ್ಲಿ ರಾ ತ್ರಿ ವೇ ಳೆಯಲ್ಲಿ ವಿಮಾ ನಗಳು ಏರಿಳಿಯಲು ಅನು ಕೂ ಲವಾ ಗು ವಂ ತೆ ಅಗತ್ಯ ವಿರು ವ ಎಲ್ಲಾ ಕ್ರಮಗಳನ್ನು
ಕೈ ಗೊ ಳ್ಳ ಲಾ ಗಿದ್ದು , ಫೆಬ್ರ ವರಿ ಮಾ ಸಾಂ ತ್ಯ ದೊ ಳಗಾ ಗಿ ಸು ಮಾ ರು ೬ ಕೋ ಟಿ ರೂ .ಗಳ ವೆಚ್ಚದ ಕಾ ಮಗಾ ರಿಗಳು ಆರಂ ಭಗೊ ಳ್ಳ ಲಿವೆ
ಎಂ ದು ಕರ್ನಾ ಟಕ ರಾ ಜ್ಯ ಕೈ ಗಾ ರಿಕಾ ಮತ್ತು ಮೂ ಲಸೌ ಕರ್ಯ ಅಭಿವೃ ದ್ಧಿ ನಿಗಮದ ಅಧ್ಯ ಕ್ಷ ನಂ ಜಯ್ಯ ನಮಠ್ಅವರು ಹೇ ಳಿದರು .
ಅವರು ಇಂ ದು ನಗರದ ಹೊ ರವಲಯದಲ್ಲಿ ಮಾ ಧ್ಯ ಮ ಪ್ರ ತಿನಿಧಿಗಳಿಗೆ ವಿವರ ನೀ ಡಿ ಮಾ ತನಾ ಡು ತ್ತಿದ್ದರು . ಈ ಹಿಂ ದೆ
ನವೀ ಕರಣಗೊ ಳ್ಳ ದೆ ಬಾ ಕಿ ಉಳಿದಿದ್ದ ವಿಮಾ ನ ನಿಲ್ದಾ ಣದ ಪರವಾ ನಗಿ ನವೀ ಕರಣದ ಸಮಸ್ಯೆಯನ್ನು ಇತ್ಯ ರ್ಥ ಗೊ ಳಿಸಿ, ಆಡಳಿತಾ ತ್ಮ ಕ
ಅಡತಡೆಗಳನ್ನು ನಿವಾ ರಿಸಿಕೊ ಳ್ಳಲಾ ಗಿದೆ. ಅಲ್ಲದೇ ಬಾ ಕಿ ಇದ್ದ ೨೨.೦೦ಲಕ್ಷ ರೂ . ದಂ ಡ ಪಾ ವತಿಸಲಾ ಗಿದ್ದು , ಮುಂ ದಿನ ಮೂ ರು ವರ್ಷ ಗಳ ಅವಧಿಗೆ
ಪರವಾ ನಗಿ ನವೀ ಕರಿಸು ವ ಅಗತ್ಯ ವಿರು ವು ದಿಲ್ಲ ಎಂ ದವರು ತಿಳಿಸಿದರು .

ಹವಾ ಮಾ ನ ವೈಪರೀ ತ್ಯ ಹಾ ಗೂ ಮತ್ತಿತರ ಹಲವು ಕಾ ರಣಗಳಿಗಾ ಗಿ ಇಳಿಯಬೇ ಕಾ ದ ವಿಮಾ ನಗಳು ಇಳಿಯದೇ ಹಿಂ ದಿರು ಗಿ ಹೋ ಗು ವು ದನ್ನು
ನಿಯಂ ತ್ರಿಸಲು , ರಾ ತ್ರಿ ಸಂ ಚಾ ರಕ್ಕೆ ಮತ್ತು ಸರಕು ಸಾ ಗಾ ಣಿಕೆಗೆ ಅನು ಕೂ ಲ ಕಲ್ಪಿಸಿಕೊ ಡು ವ ನಿಟ್ಟಿ ನಲ್ಲಿ ಅಗತ್ಯ ವಾ ಗಿರು ವ ದಿಕ್ಸೂ ಚಿ ಯಾಂ ತ್ರಿಕ ವ್ಯ ವಸ್ಥೆ
(ಆಃಔಖ)ಗೆ ಟೆಂ ಡರ್ಪ್ರಕ್ರಿಯೆಪೂ ರ್ಣ ಗೊಂ ಡಿದೆ. ಅಲ್ಲದೇ ವಿದ್ಯು ತ್ಸಂ ಪರ್ಕ ವ್ಯ ವಸ್ಥೆಯೂ ಪೂ ರ್ಣ ಗೊಂ ಡಿದೆ ಎಂ ದರು .
ನೈಟ್ಲ್ಯಾಂ ಡಿಂ ಗ್ವ್ಯ ವಸ್ಥೆ ಕಲ್ಪಿಸಲು ನಿಯಮಾ ನು ಸಾ ರ ಸದರಿ ಪ್ರದೇ ಶದಲ್ಲಿನ ಮಣ್ಣಿನ ಗು ಣಮಟ್ಟ ದ ಪರೀ ಕ್ಷೆಗಾ ಗಿ ರವಾ ನಿಸಲಾ ಗಿದ್ದು ,
ಇನ್ನೊಂ ದು ವಾ ರದಲ್ಲಿ ವರದಿ ಬರು ವ ನಿರೀ ಕ್ಷೆ ಹೊಂ ದಲಾ ಗಿದೆ ಎಂ ದ ಅವರು , ಈ ಎಲ್ಲಾ ಕಾ ಮಗಾ ರಿಗಳ ಸಕಾ ಲಿಕ ಪರಿಶೀ ಲನೆಗಾ ಗಿ ತಾ ವು ಖು ದ್ದಾ ಗಿ
ಆಗಮಿಸಿ, ಪರಿಶೀ ಲಿಸಿ ಸೂ ಕ್ತ ಮಾ ರ್ಗ ದರ್ಶ ನ ನೀ ಡು ವು ದಾ ಗಿ ಅವರು ತಿಳಿಸಿದರು .
ಉಡಾ ನ್ ಯೋ ಜನೆ ಮುಂ ದು ವರಿಸಲು ಕೇಂ ದ್ರಕ್ಕೆ ಮನವಿ : ಶಿವಮೊಗ್ಗದಿಂ ದ ಬೆಂ ಗಳೂ ರು , ಚೆನ್ನೈ , ಹೈದ್ರಾ ಬಾ ದ್, ಗೋ ವಾ ಸೇ ರಿದಂ ತೆ ಹಲವು

ಪ್ರದೇ ಶಗಳಿಗೆ ನಿರಂ ತರವಾ ಗಿ ಪ್ರಯಾ ಣಿಸು ತ್ತಿರು ವ ಪ್ರಯಾ ಣಿಕರ ಸಂ ಖ್ಯೆ ಹೆಚ್ಚಾ ಗಿದೆ. ಕೇಂ ದ್ರ ಪು ರಸ್ಕೃ ತ ಹಾ ಗೂ ವಿಮಾ ನ ಪ್ರಯಾ ಣಕ್ಕೆ ರಿಯಾ ಯಿತಿ
ಒದಗಿಸು ವ ‘ಉಡಾ ನ್’ ಯೋ ಜನೆಯ ಅವಧಿ ಶೀ ಘ್ರದಲ್ಲಿ ಮು ಕ್ತಾ ಯಗೊ ಳ್ಳಲಿದೆ. ಆದ್ದರಿಂ ದ ಪ್ರಯಾ ಣಿಕರಿಗೆ ಹೆಚ್ಚಿನ ಪ್ರಯಾ ಣದರ ಪಾ ವತಿಸು ವ
ಹೊ ರೆ ಬೀ ಳದಂ ತೆ ನೋ ಡಿಕೊ ಳ್ಳಲು ಸ್ಥಳೀ ಯ ಸಂ ಸದರು ಹಾ ಗೂ ಜನಪ್ರತಿನಿಧಿಗಳ ಸಹಕಾ ರವನ್ನು ಪಡೆದು , ಸದರಿ ಯೋ ಜನೆಯನ್ನು
ಮುಂ ದು ವರೆಸಲು ಕೇಂ ದ್ರ ವಿಮಾ ನಯಾ ನ ಸಚಿವರಿಗೆ ಮನವಿ ಮಾ ಡಿಕೊ ಳ್ಳಲಾ ಗು ವು ದು ಎಂ ದವರು ನು ಡಿದರು .
ವಿಮಾ ನ ನಿಲ್ದಾ ಣದಲ್ಲಿ ಈಗಾ ಗಲೇ ಕಾ ಯ್ದಿರಿಸಲಾ ಗಿರು ವ ೧೭ಎಕರೆ ನಿವೇ ಶನದಲ್ಲಿ ಸಾ ರ್ವ ಜನಿಕ ಸಹಭಾ ಗಿತ್ವದಲ್ಲಿ ಬೃಹತ್ವಾ ಣಿಜ್ಯ
ಸಂ ಕೀ ರ್ಣ ಮತ್ತು ಪಂ ಚತಾ ರಾ ಹೋ ಟೆಲ್ನ್ನು ನಿರ್ಮಿ ಸು ವ ಕು ರಿತು ಈಗಾ ಗಲೇ ನಿಗಮದ ಸಭೆಯಲ್ಲಿ ಸಮಾ ಲೋ ಚನೆ ನಡೆಸಲಾ ಗಿದೆ. ಶೀ ಘ್ರದಲ್ಲಿ ಈ
ವಿಷಯದ ಕು ರಿತು ಸೂ ಕ್ತ ನಿರ್ಣ ಯಕೈಗೊ ಳ್ಳಲಾ ಗು ವು ದು ಎಂ ದರು .
ಸದರಿ ವಿಮಾ ನ ನಿಲ್ಧಾ ಣದಲ್ಲಿ ಪೈಲಟ್ತರಬೇ ತಿ ಕೇಂ ದ್ರ ಆರಂ ಭಿಸಲು ಈ ಹಿಂ ದೆ ಖಾ ಸಗಿ ಸಂ ಸ್ಥೆಗಳಿಂ ದ ಅರ್ಜಿ ಗಳನ್ನು ಆಹ್ವಾ ನಿಸಲಾ ಗಿತ್ತು .
ಆದರೆ, ಯಾ ವು ದೇ ಕಂ ಪನಿಗಳು ಆಸಕ್ತ ವಹಿಸಿರು ವು ದು ಕಂ ಡು ಬಂ ದಿರು ವು ದಿಲ್ಲ. ಆದಾ ಗ್ಯೂ ಪೈಲಟ್ತರಬೇ ತಿ ಕೇಂ ದ್ರ ಆರಂ ಭಿಸಲು ಇನ್ನೊ ಮ್ಮೆ ಆಸಕ್ತ
ತರಬೇ ತಿ ಸಂ ಸ್ಥೆಗಳಿಂ ದ ಅರ್ಜಿ ಗಳನ್ನು ಆಹ್ವಾ ನಿಸಲಾ ಗು ವು ದು ಎಂ ದರು .
ವಿಮಾ ನ ನಿಲ್ದಾ ಣದ ನಿರ್ಮಾ ಣಕ್ಕಾ ಗಿ ಭೂ ಮಿ ನೀ ಡಿ ಸಹಕರಿಸಿದ ರೈತರ ೩೭೦ ಕು ಟುಂ ಬಗಳಿಗೆ ಅಂ ದಿನ ಅಧಿಕಾ ರಿ-ಜನಪ್ರತಿನಿಧಿಗಳು ನೀ ಡಿದ
ಭರವಸೆಯಂ ತೆ ತಲಾ ಒಂ ದು ನಿವೇ ಶನ ನೀ ಡಿರು ವು ದಿಲ್ಲ. ಈ ಬಗ್ಗೆ ಸಂ ತ್ರಸ್ಥರು ಅನೇ ಕ ಬಾ ರಿ ಸರ್ಕಾ ರದ ಗಮನ ಸೆಳೆಯು ವ ಕಾ ರ್ಯ ಮಾ ಡಿದ್ದಾ ರೆ.
ಅಲ್ಲದೇ ನ್ಯಾ ಯಾ ಲಯವೂ ಕೂ ಡ ಸಂ ತ್ರಸ್ಥರ ಪರವಾ ಗಿ ತೀ ರ್ಪು ನೀ ಡಿರು ವು ದು ಗಮನಕ್ಕೆ ಬಂ ದಿದೆ. ಈ ಸಮಸ್ಯೆಯ ಇತ್ಯ ರ್ಥ ಗೊ ಳಿಸಲು ಖು ದ್ದಾ ಗಿ
ಮಾ ನ್ಯ ಮು ಖ್ಯ ಮಂ ತ್ರಿಗಳ ಗಮನಸೆಳೆದು ಅಗತ್ಯ ವಿರು ವು ಅನು ದಾ ನ ಬಿಡು ಗಡೆಗೊ ಳಿಸಲು ಒತ್ತಾ ಯಿಸಲಾ ಗು ವು ದು ಎಂ ದರು .
ಸಭೆಯಲ್ಲಿ ವಿಮಾ ನ ನಿಲ್ದಾ ಣದ ಮು ಖ್ಯ ಸ್ಥ ಕ|| ಶಮಂ ತ್, ವಿದ್ಯಾ ಧರ್ಸಾ ಲಿಮಠ್, ಮು ಖಂ ಡಯೋ ಗೀ ಶ್ಮತ್ತಿತರರು ಉಪಸ್ಥಿತರಿದ್ದರು .