ಸುದ್ದಿ ಸಮಸ್ತ ಕುಟುಂಬದೊಂದಿಗೆ ಓಂ ಶಕ್ತಿ ಶ್ರೀದೇವಿಯ ಆಶೀರ್ವಾದ ಪಡೆದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ admin 10/01/2026 ಪ್ರತಿ ವರ್ಷದಂತೆ ಈ ವರ್ಷವೂ ರಾಷ್ಟ್ರಭಕ್ತ ಬಳಗದ ಸಂಚಾಲಕರು, ಉಪಮುಖ್ಯಮಂತ್ರಿಗಳೂ ಆದ ಕೆ. ಎಸ್. ಈಶ್ವರಪ್ಪ ಮತ್ತು ಅವರ ಪುತ್ರರಾದ ಕೆ ಈ ಕಾಂತೇಶ್ ರವರು ಕುಟುಂಬ ಸಮೇತ 17ನೇ ವರ್ಷದ ತಮಿಳುನಾಡಿನ ಧಾರ್ಮಿಕ ಶ್ರದ್ದಾ ಕೇಂದ್ರ ಶ್ರೀ ಓಂ ಶಕ್ತಿ ಕ್ಷೇತ್ರಕ್ಕೆ ತೆರಳಿ ಶ್ರೀದೇವಿಯ ಆಶೀರ್ವಾದವನ್ನು ಪಡೆದರು. Continue Reading Previous: ಕನ್ನಡ ಭಾಷೆಯನ್ನು ವ್ಯವಸ್ತಿತವಾಗಿ ಅಳಿಸುವ ಪಿತೂರಿ: : ಪಾಲಿಕೆ ಮಾಜಿ ಸದಸ್ಯ ಈ.ವಿಶ್ವಾಸ್ ಅಕ್ರೋಶNext: ಬಿಜೆಪಿಯವರು ಪ್ರತಿದಿನ ಗಾಂಧೀಜಿಯವರನ್ನು ಹತ್ಯೆ ಮಾಡುತ್ತಿದ್ದಾರೆ : ಶಿಕ್ಷಣ ಸಚಿವ ಮಧುಬಂಗಾರಪ್ಪರ ಏನಿದು ಅರೋಪ ? ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ : 2 ತಿಂಗಳ ಉಚಿತ ಆಫ್ಲೈನ್ ತರಬೇತಿ ಉದ್ಯೋಗ ಪಥ-2026 ನಿಮ್ಮ ಕನಸು- ನಮ್ಮ ಸಂಕಲ್ಪ ಶೀರ್ಷಿಕೆಯಡಿ ಆಯೋಜನೆ | ಫೌಂಡೇಷನ್ ಸಂಸ್ಥಾಪಕ ಡಾ. ಶರತ್ ಮರಿಯಪ್ಪ admin 05/09/2026 ಸುದ್ದಿ ಶಿವಮೊಗ್ಗ : ಸಹ್ಯಾದ್ರಿ ಕೃಷಿ ಸಂತೆ. 150ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕೃಷಿ–ತೋಟಗಾರಿಕಾ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ; ಸಾವಿರಾರು ರೈತರ ಭೇಟಿ admin 05/09/2026 ಸುದ್ದಿ ಶಿವಮೊಗ್ಗ :ನಾಳಿನ ಸತ್ಪ್ರಜೆಗಳು ಮತ್ತು ನಾಯಕರನ್ನು ರೂಪಿಸುವ ಶಿಲ್ಪಗಳು ಶಿಕ್ಷಕರು :ಸಂಸದ ಬಿ.ವೈ.ರಾಘವೇಂದ್ರ admin 05/09/2026