ಸುದ್ದಿ ಜನ್ಮದಿನದ ಪ್ರಯುಕ್ತ ಶಾಸಕ ರುದ್ರೇಗೌಡರಿಗೆ ಅಭಿನಂದನೆ , ಹಾಗೂ ಸನ್ಮಾನ admin 10/01/2026 ಶಿವಮೊಗ್ಗ: ಮಾಜಿ ವಿಧಾನ ಪರಿಷತ್ ಸದಸ್ಯ, ಕೈಗಾರಿಕೋದ್ಯಮಿ ಎಸ್ ರುದ್ರೇಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಥ್ರೋಬಾಲ್ ಅಸೋಸಿಯೇಷನ್ ವತಿಯಿಂದ ಅಭಿನಂದಿಸಿ, ಸನ್ಮಾನಿಸಿ ಶುಭಕೋರಿದರು. ಈ ಸಂಧರ್ಭದಲ್ಲಿ ರಾ. ಹ. ತಿಮ್ಮೇನಹಳ್ಳಿ, ಕೆ. ಜಿ. ಮಠಪತಿ, ಲೋಕೇಶ್, ಸೋಮಶೇಖರ್ ಉಪಸ್ಥಿತರಿದ್ದರು. Continue Reading Previous: ರಸ್ತೆ ಬದಿ ಗಂಡು ಮಗು ಪತ್ತೆ : ಪೋಷಕರ ಪತ್ತೆಗೆ ಅಧಿಕಾರಿಗಳು ಮನವಿNext: ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿಗೆ ಸ್ವಂತ ಕಟ್ಟಡ ಮಂಜೂರು ಮಾಡಲು : ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ಮನವಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗದಲ್ಲಿ ನಾಳೆ ಪೊಲೀಸ್ ಹುತಾತ್ಮ ದಿನಾಚರಣೆ/ ಹೊಸ ಬಗೆಯಲ್ಲಿನ ಸುದ್ದಿ ಓದಿ/ ಎಐ ರೆಸ್ಪಾನ್ಸ್ admin 20/10/2026 ಸುದ್ದಿ ಶಿವಮೊಗ್ಗ : ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಸಂಭ್ರಮದ ಆಯುಧ ಪೂಜೆ |ಇನ್ಸ್ಪೆಕ್ಟರ್ ಆರ್.ಆರ್. ಪಾಟೀಲ್ ನೇತೃತ್ವದಲ್ಲಿ ಸಾಂಪ್ರದಾಯಿಕ ಆಚರಣೆ; ಪೊಲೀಸ್ ಶಸ್ತ್ರಾಸ್ತ್ರ, ವಾಹನಗಳಿಗೆ ಪೂಜೆ admin 20/10/2026 ಸುದ್ದಿ ಶಿವಮೊಗ್ಗ : ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ಆಯುಧ ಪೂಜೆ |ಶಸ್ತ್ರಾಸ್ತ್ರ, ಪೊಲೀಸ್ ವಾಹನಗಳಿಗೆ ಪೂಜೆ ಸಲ್ಲಿಕೆ; ಅಧಿಕಾರಿಗಳು, ಸಿಬ್ಬಂದಿ ಕುಟುಂಬ ಸಮೇತ ಭಾಗಿ admin 20/10/2026