ತುಂಗಾ ತರಂಗ ದಿನಪತ್ರಿಕೆಯ ವಾರ್ಷಿಕ ದಿನದರ್ಶಿಕೆ (ಕ್ಯಾಲೆಂಡರ್) ಯನ್ನು ಇಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನ ನಾಥ ಸ್ವಾಮೀಜಿ ಬಿಡುಗಡೆ ಮಾಡಿದರು.





ಈ ಸಂದರ್ಭದಲ್ಲಿ ಪತ್ರಿಕಾ ಸಂಪಾದಕ ಎಸ್. ಕೆ. ಗಜೇಂದ್ರಸ್ವಾಮಿ, ಎಸ್. ವಿ. ವೀಣಾರಾಣಿ, ಲಗನ ಮಂದಿರದ ಮಾಲೀಕರಾದ ಎಲ್. ಸತ್ಯನಾರಾಯಣರಾವ್, ಪ್ರಮುಖರಾದ ಅ.ನಾ. ವಿಜಯೇಂದ್ರರಾವ್, ಉದ್ಯಮಿಗಳಾದ ಎಂ.ಪಿ. ಗಣೇಶ್, ಎಂ. ರವಿ, ಎಸ್. ರಮೇಶ್, ಕೆ ನಾಗರಾಜ್, ತರಬೇತಿ ಶಿಕ್ಷಕ ರಮೇಶ್, ಹಾಡೋನಹಳ್ಳಿ ಜಗದೀಶ್,


ಅಮೀಶ್, ಪತ್ರಿಕಾ ರಂಗದ ಜಿ. ಪದ್ಮನಾಭ್ ರಾಕೇಶ್ ಡಿಸೋಜಾ, ಶಿ.ಜು. ಪಾಶಾ, ಜಿ. ಚಂದ್ರಶೇಖರ್, ಜಿ.ಸಿ. ಸೋಮಶೇಖರ್, ಕೆ. ಸೋಮನಾಥ್,ರಾಕೇಶ್,ದರ್ಶನ್ ಜಿ ಸ್ವಾಮಿ, ಎ. ರವಿ, ದೀಪಿಕ ಜಿ ಸ್ವಾಮಿ ಹಾಗೂ ಇತರರಿದ್ದರು.