ನವೆಂಬರ್ 1 ರಂದು ಪ್ರವಾಸದಲ್ಲಿದ್ದ ಶಿವಮೊಗ್ಗದ ಕೆಲ ಪತ್ರಕರ್ತರು ಕರ್ನಾಟಕ ಹಾಗೂ ಗೋವಾ ಗಡಿಭಾಗದ ಸಮುದ್ರದ ಬೀಚೊಂದರಲ್ಲಿ ಸ್ಥಳೀಯ ಮಕ್ಕಳು ಹಾಗೂ ಪೋಷಕರೊಂದಿಗೆ ಕನ್ನಡ ರಾಜ್ಯೋತ್ಸವವನ್ನು

ಅತ್ಯಂತ ಸರಳ ಹಾಗೂ ಸಂಭ್ರಮದಿಂದ ಆಚರಿಸಿ ಸಿಹಿ ಹಂಚಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಎಸ್ ಕೆ ಗಜೇಂದ್ರ ಸ್ವಾಮಿ, ಜಿ ಪದ್ಮನಾಥ್, ಸುಧೀರ್ ವಿಧಾತ, ಜಿ. ಚಂದ್ರಶೇಖರ್, ಶಿಜು ಪಾಷಾ ಹಾಗೂ ಕೆ. ನಾಗರಾಜ್, ರಾಜೇಶ್, ಅಮೀರ್ ಅಹಮದ್, ಕೃಷ್ಣಮೂರ್ತಿ, ರಾಜೂ ಮತ್ತಿತರರು ಉಪಸ್ಥಿತರಿದ್ದರು.