,
ಗಜೇಂದ್ರ ಸ್ವಾಮಿ, ಶಿವಮೊಗ್ಗ
ಕೆಲವರಿಗೆ ನಿತ್ಯ ಇದೊಂದು ಬೆದರಿಸುವ ಅಸ್ತ್ರವಾಗಿರುವುದು ನಮ್ಮ ನಡುವಿನ ದುರಂತವೇ ಹೌದು.
ನೀನು ತಪ್ಪು ಮಾಡಿದ್ದೀಯಾ ಎಂದರೆ ನಿನ್ನ ಬಗ್ಗೆ ನೇರವಾಗಿ ಮಾತನಾಡುವುದಿಲ್ಲ. ನಿನ್ನ ವಿಷಯದ ತುಣುಕನ್ನು ಹಿಡಿದು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಓದುಗನಿಗೆ ಅಥವಾ ಸಾಮಾಜಿಕ ಜಾಲತಾಣದ ಬಳಕೆದಾರನಿಗೆ ಸರಿಯಾಗಿ ಅರ್ಥವಾಗದಂತೆ ತಪ್ಪು ಮಾಡಿದವನು ಅಥವಾ ಅಲ್ಲಿರುವ ಅಮಾಯಕ ತನ್ನ ಬಗ್ಗೆ ತಾನೇ ಭಯಪಟ್ಟುಕೊಳ್ಳಬೇಕು ಕೂಡಲೇ ಅದನ್ನು ತೆಗೆದುಹಾಕಿ ಎಂದು ಕೈಕಾಲು ಹಿಡಿಯಬೇಕು. ಕೊನೆಗೆ ಎಲ್ಲವೂ ಸಸೂತ್ರವಾಗಬೇಕೆನ್ನುವುದು ನಮ್ಮ ನಡುವಿನ ಕೆಲವರ ನಡುವಿನ ವರ್ತನೆಯಾಗಿದ್ದು ಈ ಮೊಬೈಲನ್ನು ಒಂದು ಬಗೆಯ ಬೆದರಿಕೆಯ ಯಂತ್ರದಂತೆ ಬಳಕೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ನಮ್ಮ ನಡುವಿನ ದುರಂತವೇ ಹೌದು.
Main ಅಂಕಣ ಓದಲು ಈ ಲಿಂಕ್ ಬಳಸಿ
ಪಾಸೀಟೀವ್ ಗಳಿಗೆ ಕೊಳ್ಳಿ ಇಡ್ತಿರೋ ಪೋನ್, ವಾಟ್ಸಪ್! ಸುಳ್ಳಿಗೆ, ಬೆದರಿಕೆಗೂ ಬ್ರಹ್ಮಾಸ್ತ್ರವೇ?, ಗಜೇಂದ್ರ ಸ್ವಾಮಿ ಅವರ ನೆಗಿಟೀವ್ ಥಿಂಕಿಂಗ್ ಅಂಕಣ ಓದಿ https://tungataranga.com/?p=37988
ಮೇಲಿನ ಲಿಂಕ್ ಬಳಸಿ ಅಂಕಣ ಓದಿ👆
Touch: tungataranga.com
ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/7SMCGIpYxv13TPhwElOoLe
ಮಾಧ್ಯಮಗಳೆಂದರೆ ಈಗ ಕೇವಲ ಮುದ್ರಣ ಹಾಗೂ ದೃಶ್ಯ ಮಾಧ್ಯಮಕ್ಕೆ ಸೀಮಿತವಾಗಿಲ್ಲ ಸಾಮಾಜಿಕ ಜಾಲತಾಣದಲ್ಲಿರುವ ಎಲ್ಲವೂ ಸಹ ಮಾಧ್ಯಮದ ಒಂದು ಭಾಗವೇ ಹೌದು.
ಕೆಲವರು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು ತಮ್ಮ ನಡುವಿನ ನಿತ್ಯದ ವ್ಯವಹಾರವನ್ನು ಇದರಲ್ಲೇ ಮುಗಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಹಾಗಾಗಿ ಸಾಮಾಜಿಕ ಜಾಲತಾಣಗಳು ಮಾಧ್ಯಮ ರಂಗದ ಜನತೆಗೆ ಹಾಗೂ ಗೌರವಕ್ಕೆ ಕಪ್ಪು ಚುಕ್ಕೆ ತರುತ್ತಿವೆ. ಮಾಧ್ಯಮಗಳು ಸ್ವಚಿಂತನೆಯನ್ನ ಬದಿಗಿಟ್ಟು ಸಾಮಾಜಿಕ ಮುಖವಾಗಿ, ಸಮಾಜಕ್ಕೆ ಒಳಿತಾಗುವ ಮಾಹಿತಿಯನ್ನು ನೀಡುವುದು ಅರ್ಥಗರ್ಭಿತ ಅಲ್ಲವೆ?
https://tungataranga.com/?p=37876
ಶಿವಮೊಗ್ಗದ ಓರ್ವ ಬಿಡ್ಡರ್ ಕಡೆ ಇಡೀ ಓಸಿ ದಂಧೆ!ಮೊದಲ ವರದಿಗೆ ಪೊಲೀಸರ ದಿವ್ಯ ನಿರ್ಲಕ್ಷ್ಯ- ಕ್ಷಣ ಗಮನಿಸುವಿಕೆ ಇಲ್ಲವೇ?
ಸಂಪೂರ್ಣ ಸುದ್ದಿ ಓದಲು ಲಿಂಕ್ ಬಳಸಿ