ಜಿಲ್ಲೆ ಸುದ್ದಿ ಬುಲೆರೋ ವಾಹನ ಡಿಕ್ಕಿ: ನಾಲ್ಕು ಹಸುಗಳು ಸಾವು! admin 23/01/2021 ಶಿವಮೊಗ್ಗ, ಜ.23:ಶಿವಮೊಗ್ಗ ತಾಲೂಕಿನ ಹೊರವಲಯದ ಕೆಳಗಿನ ಕುಂಚೇನಹಳ್ಳಿಯ ಬಳಿ ಮಧ್ಯಾಹ್ನ 2:00 ಗಂಟೆ ಸುಮಾರಿಗೆ ಬುಲೆರೋ ಗಾಡಿ ಡಿಕ್ಕಿ ಹೊಡೆದ ಪರಿಣಾಮ 4 ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.ಈ ಸಂದರ್ಭದಲ್ಲಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. Continue Reading Previous: ಅಕ್ರಮ ಕೋರೆಗಳಿರುವುದನ್ನು ಒಪ್ಪಿಕೊಂಡ ಸಿ.ಎಂ : ಮುಲಾಜಿಲ್ಲದೇ ಶಿಸ್ತು ಕ್ರಮ: ಯಡಿಯೂರಪ್ಪNext: ಸ್ಫೋಟ ಪ್ರಕರಣ: ಕ್ರಷರ್ಗಳ ಸ್ಥಳಾಂತರದ ಸುಳಿವು ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ: ಕಳಪೆ ಆಹಾರ ಪೂರೈಕೆ ಆರೋಪ: ದೇವರಾಜ ಅರಸು ವಸತಿ ನಿಲಯಕ್ಕೆ ತಹಸಿಲ್ದಾರ್ ರಾಜೀವ್ ಟೀಮ್ ಭೇಟಿ, ಕಳೆದೋದ ಓಬಿಸಿ? – ಎಸಿಗೆ ವರದಿ admin 04/09/2026 ಸುದ್ದಿ ಶಿವಮೊಗ್ಗ: ಸದ್ದು ಮಾಡದೆ ಕರೆಂಟ್ ಕಟ್/ ಶಿವಮೊಗ್ಗದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗಾ/ ಪಬ್ಲಿಕ್ ಮಾತಿಗೆ ಅಧಿಕಾರಿಗಳ ಮೌನವೇಕೇ? admin 04/09/2026 ಸುದ್ದಿ ಶಿವಮೊಗ್ಗ : ಕಳಪೆ ಆಹಾರ ಪೂರೈಕೆ ಆರೋಪ: ದೇವರಾಜ ಅರಸು ವಸತಿ ನಿಲಯಕ್ಕೆ ಅಧಿಕಾರಿಗಳ ಭೇಟಿ admin 04/09/2026