ಶಿವಮೊಗ್ಗ, ಜ.20:
ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ವಡೇರಪುರ ಬಳಿ ಬಾರೀ ಸಂಖ್ಯೆಯ ಲಾರಿ, ಟ್ರಾಕ್ಟರ್ ಗಳಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದ ಹತ್ತಾರು ವಾಹನಗಳನ್ನು ಹೊಳೆಹೊನ್ನೂರು ಪೊಲೀಸರುಇಂದು ಬೆಳಿಗ್ಗೆ ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ನಡೆಯುತ್ತಿದೆ. ಎಷ್ಟು ವಾಹನದಲ್ಲಿ ಅಕ್ರಮ ಮರಳಿದೆ ಹಾಗೂ ಎಷ್ಟು ವಾಹನಗಳಲ್ಲಿ ಭಾರೀ ತೂಕದ ಮರಳಿತ್ತು ಇತರೆ ವಿವರಗಳ ಲೆಕ್ಕ ಸಮರ್ಪಕವಾಗುತ್ತಾ…? ಇಲ್ಲವಾ ಕಾದು ನೋಡಲಾಗುತ್ತಿದೆ.
