ಇವತ್ತಿನ What a Surprised…., ಪೋಟೋ ಇದೆ. ಈಶ್ವರಪ್ಪ, ಕಾಂತೇಶರ ಶಿಷ್ಯ, ಇವತ್ತು ಅಣ್ಣಾಮಲೈರಿಗೆ ಅಭಿನಂದಿಸಿದ್ದು. ಈಗ ಈ ಭೂಪಾಲ್ ಎಲ್ಲಿದಾರೆ? ಬಿಜೆಯ ಅಧಿಕೃತ ರಾಘವೇಂದ್ರರ ಹತ್ತಿರವೋ ಅಥವಾ ಬಿಜೆಪಿಯಿಂದ ಸಿಡಿದೆದ್ದು ನಾನು ಈಗಲೂ ಬಿಜೆಪಿ,
ನಂದೇ ಸತ್ಯ ಬಿಜೆಪಿ ಎಂದು ಸಿಡಿದೆದ್ದು ಬಂಡಾಯ ಬವುಟ ಬಾರಿಸಿ ಪಕ್ಷೇತರವಾಗಿ ಸ್ಪರ್ಧಿಸಿರುವ ಈಶ್ವರಪ್ಪ ಕಡೆನಾ? ಅನುಮಾನಗಳಿಗೆ ಪಾಪ ಭೂಪಾಲ್ ಅವರು ಉತ್ತರಿಸಬೇಕಿದೆ.
ಜಾತಿಗಾಗಿ ಅಲ್ಲಿಗೋದಿರಾ,? ಹಾಗಾದರೆ ಇದೇ ಈಶ್ವರಪ್ಪ ವಿರುದ್ದ ಸಿಡಿದೆದ್ದ ಶಿಷ್ಯ ಹಾಗೂ ಬಿಜೆಪಿ ಕಟ್ಟಾಳು, ಅಷ್ಟೆ ಅಲ್ಲ ಶಾಸಕ ಚನ್ನಬಸಪ್ಪ ಉತ್ತರಿಸಬೇಕಾ?
ಭೂಪಾಲರೇ ಉತ್ತರಿಸಿ., ಇಲ್ಲವೆ ಮಗ್ಗಲಲ್ಲಿರುವ ಚನ್ನಬಸಪ್ಪ ನಿಜ ಹೇಳಬೇಕು..!