
ಶಿವಮೊಗ್ಗ, ಮಾ.22:
ನಗರದ ನವುಲೆಯ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಕಾಶಿಪುರದ ನಿವಾಸಿ, ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ, ಜಿಲ್ಲೆಯ ಪ್ರತಿಭಾನ್ವಿತ ಬ್ಲಾಕ್ ಬೆಲ್ಟ್ ಹಾಗೂ ಅಂತರಾಷ್ಟ್ರೀಯ ಕರಾಟೆ ಪಟು ಪುನೀತ್ ನಿಧನರಾಗಿದ್ದು, ಅವರ ಆತ್ಮಕ್ಕೆ ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ, ಪತ್ರಿಕಾ ಸಂಪಾದಕ ಶಿವಮೊಗ್ಗ ವಿನೋದ್ ಸಂತಾಪ ಸೂಚಿಸಿದ್ದಾರೆ.
https://tungataranga.com/?p=29089
ಅಪಘಾತದಲ್ಲಿ ಶಿವಮೊಗ್ಗ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು/ ಮತ್ತೊಂದು ಬೈಕ್ ಸವಾರನಿಗೆ ಗಂಭೀರ ಗಾಯ
https://tungataranga.com/?p=29093
ಹ್ಯಾಟ್ರಿಕ್ ಹೀರೋ ವಿರುದ್ದ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು/ ಯಾಕೆ, ಏನು ಗೊತ್ತಾ?
ಸುಸ್ಥಿರ ಅಭಿವೃದ್ಧಿಗೆ ಸಮಗ್ರ ಹಸಿರು ನೀತಿ ಅನಿವಾರ್ಯ: ಪ್ರೊ. ಶರತ್ ಅನಂತಮೂರ್ತಿ https://tungataranga.com/?p=29086
ಮೇಲಿನ ಸಂಪೂರ್ಣ ಸುದ್ದಿ ಓದಲು ಕೊಟ್ಟಿರುವ ಆಯಾ ಲಿಂಕ್ ಬಳಸಿ
ಇದನ್ನೂ ಓದಿ
ಪ್ರತಿಭಾನ್ವಿತ ಕ್ರೀಡಾ ಪಟು ಪುನೀತ್ ಅವರ ಕುಟುಂಬಕ್ಕೆ ಭಗವಂತನು ಈ ದುಃಖ ಭರಿಸುವ ಶಕ್ತಿ ನೀಡಲೆಂದು ಅವರು ಕೋರಿದ್ದಾರೆ.

