ಶಿವಮೊಗ್ಗ,ಜ.04:

ಶಿವಮೊಗ್ಗ ಜಿಲ್ಲಾ ಮಟ್ಟದ ಜೀತ ಪದ್ಧತಿ ಜಾಗೃತಿ ಸಮಿತಿಗೆ ಕರ್ನಾಟಕ ರಾಜ್ಯಪಾಲರ ಅಜ್ಞಾನುಸಾರ ಕರ್ನಾಟಕ ಸರ್ಕಾರದ ನಿರ್ದೇಶಕರು ಪಂಚಾಯತ್ ರಾಜ್ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಶಿವಮೊಗ್ಗ ಜಿಲ್ಲಾಮಟ್ಟದಲ್ಲಿ
ಜಿಲ್ಲಾಡಳಿತದ ಜೀತ ಪದ್ಧತಿ ಜಾಗೃತಿ ಸಮಿತಿಗೆ 3 ವರ್ಷದ ಅವಧಿಗೆ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ರವರನ್ನು ನಾಮ ನಿರ್ದೇಶನ ಮಾಡಿದೆ.


ಇವರು ಈಗಾಗಲೇ ಹಿಂದಿನ ಅವಧಿಯಲ್ಲಿ ಇದೇ ಜಾಗೃತ ಸಮಿತಿಯಲ್ಲಿ ಕಾರ್ಯನಿರ್ವಹಿಸಿರುವ ಅನುಭವವನ್ನು ಹೊಂದಿದ್ದಾರೆ ವಿನೋದ್ ಅವರು ಪತ್ರಕರ್ತರೂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!