ಜಿಲ್ಲೆ ಸುದ್ದಿ ನಾಳೆ ಸೈಂಟ್ ಟಿ.ಎಲ್.ವಾಸ್ವಾನಿ ಜನ್ಮದಿನದ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ admin 24/11/2023 ಶಿವಮೊಗ್ಗ ನವೆಂಬರ್ ೨೫ ರಂದು ಸೈಂಟ್ ಟಿ.ಎಲ್.ವಾಸ್ವಾನಿ ಜನ್ಮದಿನದ ಪ್ರಯುಕ್ತ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸದ ಮಾರಾಟವನ್ನು ನಿಷೇದಿಸಿದ್ದು, ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದೆಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. Continue Reading Previous: ಶಿವಮೊಗ್ಗ/ ಸವಳಂಗ ರಸ್ತೆ ರೈಲ್ವೆ ಮೇಲ್ಸೆತುವೆ/ ಮಣ್ಣು ಕುಸಿದು ನಜ್ಜುಗುಜ್ಜಾದ ಯುವಕ, ಚಿತ್ರಗಳ ಸಹಿತದ ವರದಿ ಓದಿNext: ಇಂದಿನಿಂದ ಮೂರು ದಿನಗಳ ಕಾಲ ಈ ಜಿಲ್ಲೆಗಳಲ್ಲಿ /ಮೆಸ್ಕಾಂ :ತಾತ್ಕಾಲಿಕವಾಗಿ ಆನ್ಲೈನ್ ಸೇವೆ ಸ್ಥಗಿತ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ : ಇಂದಿನಿಂದ ಮೂರು ದಿನಗಳ ಕಾಲ ಹಾಪ್ಕಾಮ್ಸ್ ನಲ್ಲಿ ಹಣ್ಣುಗಳ ಮೇಳ ರೈತರು ಬೆಳೆದ ಹಣ್ಣುಗಳು ಕಡಿಮೆ ದರದಲ್ಲಿ ನೇರ ಮಾರಾಟ ಗ್ರಾಹಕರೇ ಬನ್ನಿ admin 05/06/2026 ಸುದ್ದಿ ಶಿವಮೊಗ್ಗ :ಮೊದಲ ವಿಕೆಟ್ ಪಥನ ಕಾಂಗ್ರೆಸ್ನಲ್ಲಿ ಅತೃಪ್ತ ಅತ್ಮಗಳೇ ತುಂಬಿ ಹೋಗಿವೆ : ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ admin 05/06/2026 ಸುದ್ದಿ ಶಿವಮೊಗ್ಗ ನಗರಪಾಲಿಕೆಯಿಂದ ಅರ್ಥಪೂರ್ಣ ಪರಿಸರ ದಿನಾಚರಣೆ/ ಪ್ಲಾಸ್ಟಿಕ್ ಮುಕ್ತಕ್ಕೆ ಮತ್ತೊಮ್ಮೆ ಶಪಥ admin 05/06/2026