ಇತ್ತೀಚೆಗೆ ಬಿಜೆಪಿ ಟೀಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಅರೋಪದಲ್ಲಿ
ಅರೆಸ್ಟ್ ಅಗಿರುವ ಚೈತ್ರ ಕುಂದಾಪುರ ರವರ ಬಗ್ಗೆ ಶಾಸಕ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೇ ನೀಡಿದ್ದು

ಶಿವಮೊಗ್ಗ ಮಾದ್ಯಮಗಳೊಂದಿಗೆ ಮಾತಾನಾಡಿದ ಅವರು ಬಿಜೆಪಿ ಗೂ ಈ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ
ಎಫ್‌ಐಆರ್ ಅಗಿ ಅರೆಸ್ಟ್ ಅಗಿರುವ ಚೈತ್ರ ಕುಂದಾಪುರ

ವಿರುದ್ದ ಕಾನೂನಿನ ಯಾವುದೇ ರೀತಿ ಕ್ರಮ ಕೈಗೊಂಡರು ನಮ್ಮದೇನು ಅಭ್ಯಂತರವಿಲ್ಲ ಎಂದು ಶಾಸಕ ಬಿವೈ ವಿಜಯೇಂದ್ರ ಹೇಳಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!