| ಉಳಿದ 3 ನಗರಗಳಿಗೆ ಎಂದಿನಿAದ ಆರಂಭ?
ಶಿವಮೊಗ್ಗ: ಆಗಸ್ಟ್ 31ರಿಂದ ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಹಾರಾಟ ಆರಂಭವಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ಬರಬಿದ್ದಿದೆ.
ಹೌದು… ಆ.31ರಿಂದ ಬೆಂಗಳೂರು-ಶಿವಮೊಗ್ಗ-ಬೆAಗಳೂರು ನಡುವೆ ಇಂಡಿಗೋ ವಿಮಾನ ಹಾರಾಟ ಆರಂಭವಾಗಲಿದ್ದು, ಸೆಪ್ಟೆಂಬರ್ 10ರಿಂದ ಇನ್ನೂ ಮೂರು ಮಹಾನಗರಗಳಿಗೆ ಶಿವಮೊಗ್ಗದಿಂದ ಹಾರಾಟ ಆರಂಭವಾಗಲಿದೆ.

ಪ್ರತಿದಿನ ಬೆಳಗ್ಗೆ 11.25ಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವ ವಿಮಾನದ ಮೂಲಕ ನವದೆಹಲಿ, ಮುಂಬೈ ಹಾಗೂ ಚೆನ್ನೆÊ ನಗರಗಳ ವಿಮಾನಕ್ಕೆ ಬೆಂಗಳೂರು ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ.
ಸೆ.10ರಿಂದ ಎಲ್ಲೆಲ್ಲಿಗೆ ಹಾರಾಟ?
ಸೆಪ್ಟೆಂಬರ್ 1ರಿಂದ ರಾಷ್ಟç ರಾಜಧಾನಿ ನವದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ತಮಿಳುನಾಡಿನ ಚೆನ್ನೆÊ ನಗರಗಳಿಗೆ ಇಂಡಿಗೋ ವಿಮಾನ ಹಾರಾಟ ಆರಂಭಿಸಲಿದೆ.
ಶಿವಮೊಗ್ಗಕ್ಕೆ ಆಗಮಿಸುವ ಇಂಡಿಗೋ ವಿಮಾನಗಳ ವಿವರ:
ಬೆಂಗಳೂರು: ಬೆಳಗ್ಗೆ 9.50 – ಶಿವಮೊಗ್ಗ: 11.05
ಚೆನ್ನೆÊ: ಬೆಳಗ್ಗೆ 7.40 – ಶಿವಮೊಗ್ಗ: 11.05
ಮುಂಬೈ: ಬೆಳಗ್ಗೆ 7.00 – ಶಿವಮೊಗ್ಗ: 11.05
ಬೆಳಗ್ಗೆ 06.05 – ಶಿವಮೊಗ್ಗ: 11.05
ಮಧ್ಯರಾತ್ರಿ 00.05 – ಶಿವಮೊಗ್ಗ: 11.05
ನವದೆಹಲಿ: ಬೆಳಗ್ಗೆ 5.50 – ಶಿವಮೊಗ್ಗ: 11.05
ಶಿವಮೊಗ್ಗದಿಂದ ಹೊರಡುವ ಇಂಡಿಗೋ ವಿಮಾನಗಳ ವಿವರ:
ಶಿವಮೊಗ್ಗ: ಬೆಳಗ್ಗೆ 11.25 – ಬೆಂಗಳೂರು: ಮಧ್ಯಾಹ್ನ 12.25
ಶಿವಮೊಗ್ಗ: ಬೆಳಗ್ಗೆ 11.25 – ನವದೆಹಲಿ: ಸಂಜೆ 04.35
ಶಿವಮೊಗ್ಗ: ಬೆಳಗ್ಗೆ 11.25 – ನವದೆಹಲಿ: ಸಂಜೆ 06.15
ಶಿವಮೊಗ್ಗ: ಬೆಳಗ್ಗೆ 11.25 – ನವದೆಹಲಿ: ಸಂಜೆ 07.35
ಶಿವಮೊಗ್ಗ: ಬೆಳಗ್ಗೆ 11.25 – ನವದೆಹಲಿ: ರಾತ್ರಿ 08.45
ಶಿವಮೊಗ್ಗ: ಬೆಳಗ್ಗೆ 11.25 – ನವದೆಹಲಿ: ರಾತ್ರಿ 10.05
ಶಿವಮೊಗ್ಗ: ಬೆಳಗ್ಗೆ 11.25 – ಮುಂಬೈ: ಮಧ್ಯಾಹ್ನ 03.20
ಶಿವಮೊಗ್ಗ: ಬೆಳಗ್ಗೆ 11.25 – ಮುಂಬೈ: ಸಂಜೆ 04.40
ಶಿವಮೊಗ್ಗ: ಬೆಳಗ್ಗೆ 11.25 – ಮುಂಬೈ: ಸಂಜೆ 06.15
ಶಿವಮೊಗ್ಗ: ಬೆಳಗ್ಗೆ 11.25 – ಮುಂಬೈ: ಸಂಜೆ 07.50
ಶಿವಮೊಗ್ಗ: ಬೆಳಗ್ಗೆ 11.25 – ಮುಂಬೈ: ಸಂಜೆ 09.10
ಶಿವಮೊಗ್ಗ: ಬೆಳಗ್ಗೆ 11.25 – ಚೆನ್ನೆÊ: ಸಂಜೆ 05.30
ಶಿವಮೊಗ್ಗ: ಬೆಳಗ್ಗೆ 11.25 – ಚೆನ್ನೆÊ: ಸಂಜೆ 06.30
ಶಿವಮೊಗ್ಗ: ಬೆಳಗ್ಗೆ 11.25 – ಚೆನ್ನೆÊ: ಸಂಜೆ 07.10
ಶಿವಮೊಗ್ಗ: ಬೆಳಗ್ಗೆ 11.25 – ಚೆನ್ನೆÊ: ರಾತ್ರಿ 09.00
ಎಷ್ಟಿದೆ ಪ್ರಯಾಣ ದರಗಳು?
ನವದೆಹಲಿ, ಮುಂಬೈ ಹಾಗೂ ಚೆನ್ನೆÊ ನಗರಗಳಿಗೆ ಸೆಪ್ಟೆಂಬರ್ 10ರಿಂದ ವಿಮಾನ ಹಾರಾಟ ಆರಂಭವಾಗಲಿದ್ದು, ಇಂಡಿಗೋ ವಿಮಾನ ಕಂಪೆನಿ ತನ್ನ ವೆಬ್ ಸೈಟ್’ನಲ್ಲಿ ಪ್ರಯಾಣ ದರವನ್ನು ಪ್ರಕಟಿಸಿದೆ.
ಶಿವಮೊಗ್ಗ-ನವದೆಹಲಿ-(ಸೆಪ್ಟೆಂಬರ್ 10)
ರಾತ್ರಿ 7.35, 8.45 ಹಾಗೂ 10.05 ಕ್ಕೆ ತಲುಪುವ ಸಂಪರ್ಕ ವಿಮಾನದ ದರ 9,336/-
ಸಂಜೆ 4.35 ಹಾಗೂ 6.15ಕ್ಕೆ ತಲುಪುವ ಸಂಪರ್ಕ ವಿಮಾನ ಪ್ರಯಾಣ ದರ 9,648/- ರೂ.
ಸೆ.11 ಹಾಗೂ 12:
ಶಿವಮೊಗ್ಗ-ನವದೆಹಲಿಯ ಎಲ್ಲ ವಿಮಾನಗಳಿಗೆ ರೂ. 14.325/-
ಸೆ.13 ಹಾಗೂ ಸೆ.14:
ಶಿವಮೊಗ್ಗ-ನವದೆಹಲಿಯ ಎಲ್ಲ ವಿಮಾನಗಳಿಗೆ ರೂ. 7.182/-
ನವದೆಹಲಿ-ಶಿವಮೊಗ್ಗ(ಸೆ.10)
ಬೆಳಗಿನ ಜಾವ 3.55ಕ್ಕೆ ಹೊರಡುವ ವಿಮಾನಕ್ಕೆ ರೂ. 7.063/- ಹಾಗೂ ಬೆಳಗಿನ ಜಾವ 5.50ಕ್ಕೆ ಹೊರಡುವ ವಿಮಾನಕ್ಕೆ ರೂ.7.220/- ಪ್ರಕಟವಾಗಿದೆ.

ಸೆ.11, 12, 13 ಹಾಗೂ 14 ರಂದು ನವದೆಹಲಿಯಿಂದ ಶಿವಮೊಗ್ಗದ ವಿಮಾನ ಪ್ರಯಾಣ ದರ ಸೆ.10ರಂದು ಇರುವಷ್ಟೇ ಇದೆ.
ಶಿವಮೊಗ್ಗ-ಮುಂಬೈ-(ಸೆಪ್ಟೆAಬರ್ 10)

ಮಧ್ಯಾಹ್ನ 3.20, ಸಂಜೆ 6.15ಕ್ಕೆ ತಲುಪುವ ವಿಮಾನಕ್ಕೆ ರೂ.8.070/-
ಸಂಜೆ 4.40ಕ್ಕೆ ತಲುಪು ವಿಮಾನಕ್ಕೆ ರೂ.8.470/-
ಸಂಜೆ 7.50ಕ್ಕೆ ತಲುಪುವ ವಿಮಾನಕ್ಕೆ ರೂ.8779/-
ರಾತ್ರಿ 9.10ಕ್ಕೆ ತಲುಪುವ ವಿಮಾನಕ್ಕೆ ರೂ. 9.280/-
ಸೆ.11ರಂದು ರೂ. 4.629/-ರಿಂದ 5.500/-ವರೆಗೆ ಸಮಯ ಅನುಸಾರ ಪ್ರಯಾಣ ದರವಿದೆ
ಸೆ.12ರ ನಂತರ ಪ್ರತಿ ದಿನವೂ ಸಮಯ ಅನುಸಾರ ರೂ.4.439/-ರಿಂದ ಪ್ರಯಾಣ ದರ ಪ್ರಕಟಗೊಂಡಿದೆ.
ಮುAಬೈ-ಶಿವಮೊಗ್ಗ: (ಸೆ.10)

ಬೆಳಗ್ಗೆ 6.10ಕ್ಕೆ ಹೊರಡುವ ವಿಮಾನಕ್ಕೆ 4.559/-
ಬೆಳಗ್ಗೆ 7 ಗಂಟೆಗೆ ಹೊರಡುವ ವಿಮಾನಕ್ಕೆ 4.719/-
ಮಧ್ಯರಾತ್ರಿ 12.05ಕ್ಕೆ ಹೊರಡುವ ವಿಮಾನಕ್ಕೆ 4.929/-
ಸೆ.11ರಿಂದ ಪ್ರತಿದಿನವೂ ದಿನ ಹಾಗೂ ಸಮಯಕ್ಕೆ ಅನುಗುಣವಾಗಿ ರೂ.4000ರಿಂದ ಪ್ರಯಾಣ ದರ ಪ್ರಕಟಗೊಂಡಿದೆ.
ಶಿವಮೊಗ್ಗ-ಚೆನ್ನೆÊ(ಸೆ.10)
ಸAಜೆ 7.10ಕ್ಕೆ ತಲುಪುವ ವಿಮಾನಕ್ಕೆ ರೂ.4443/-
ರಾತ್ರಿ 9 ಗಂಟೆಗೆ ತಲುಪುವ ವಿಮಾನಕ್ಕೆ ರೂ. 4443/-
ಸಂಜೆ 5.30ಕ್ಕೆ ತಲುಪುವ ವಿಮಾನಕ್ಕೆ ರೂ. 4.622/-
ಸಂಜೆ 7.10ಕ್ಕೆ ತಲುಪುವ ವಿಮಾನಕ್ಕೆ ರೂ. 4622/-
ಚೆನ್ನೆÊ-ಶಿವಮೊಗ್ಗ(ಸೆ.10)
ಬೆಳಗ್ಗೆ 7.40ಕ್ಕೆ ಹೊರಟು 11.25ಕ್ಕೆ ಶಿವಮೊಗ್ಗ ತಲುಪುವ ವಿಮಾನಕ್ಕೆ ರೂ.4047/-
ಸೆ.11ರಿಂದ ಪ್ರತಿದಿನವೂ ದಿನ ಹಾಗೂ ಸಮಯಕ್ಕೆ ಅನುಗುಣವಾಗಿ ರೂ.4.097ರಿಂದ ಪ್ರಯಾಣ ದರ ಪ್ರಕಟಗೊಂಡಿದೆ.