ಶಿವಮೊಗ್ಗ, ಜುಲೈ 19
ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಜವಾಹರ ನವೋದಯ ವಿದ್ಯಾಲಯದ 2024-25 ಸಾಲಿಗೆ ಆರನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ದಿನಾಂಕ: 10-08-2023 ಕೊನೆಯ ದಿನವಾಗಿದ್ದು,

ವಿದ್ಯಾರ್ಥಿಗಳನ್ನು ಅರ್ಜಿಯನ್ನು ವೆಬ್ಸೈಟ್https://navodaya.gov.in ಮೂಲಕ ಸಲ್ಲಿಸಬಹುದುದೆಂದು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.
===