ಜಿಲ್ಲೆ ಸುದ್ದಿ ಜುಲೈ 08 |ವಿದ್ಯುತ್ ವ್ಯತ್ಯಯ admin 05/07/2023 ಶಿವಮೊಗ್ಗ, ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 08 ರ ಬೆಳಿಗ್ಗೆ 09.00 ರಿಂದ ಸಂಜೆ 5.00 ಗಂಟೆವರೆಗೆ ಗೋಪಾಳಗೌಡ ಬಡಾವಣೆ ಬಿ.ಸಿ.ಡಿ.ಇ.ಎಫ್.ಬ್ಲಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. Continue Reading Previous: ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲಾದ ಮಳೆಯ | ಪ್ರಮಾಣ ಮತ್ತು ಜಲಾಶಯ ಮಟ್ಟNext: ಮಣಿಪಾಲ್ ಆರೋಗ್ಯ ಕಾರ್ಡ್ಗೆ ಚಾಲನೆ |ಮಣಿಪಾಲ್ ಕಸ್ತೂರಬಾ ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಭದ್ರಾವತಿಯಲ್ಲಿ ಜಂಟಿ ಕಾರ್ಯಾಚರಣೆ: ಇಬ್ಬರು ಕಿಶೋರ ಕಾರ್ಮಿಕರ ರಕ್ಷಣೆ ಕಿಶೋರರು ಕೆಲಸ ಮಾಡುತ್ತಿದ್ದುದು ಎಲ್ಲಿ? ಓನರ್ ಹೆಸರು ಮಂಗಮಾಯ ಏಕೆ? (ಹುಡುಕಾಟ!?) admin 08/09/2026 ಸುದ್ದಿ ಸೊರಬ/ ಕೆಸರು ಗದ್ದೆಯಾಗಿರುವ ಲೇಔಟ್ ರಸ್ತೆ…, ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ..! admin 08/09/2026 ಸುದ್ದಿ ಶಿವಮೊಗ್ಗ : ಜನರ ಬಳಿಗೇ ಸರ್ಕಾರಿ ಸೇವೆ ತಲುಪಿಸುವುದು ಪ್ರಜಾಸೇವೆಯ ಆಶಯ: ಮಧು ಬಂಗಾರಪ್ಪ admin 08/09/2026