ಇಂದು ಬೆಳಿಗ್ಗೆ ನಗರದ ಬೈಪಾಸ್ ರಸ್ತೆಯಲ್ಲಿ ಕಿಯಾ ಶೋರೂಮ್ಬಳಿ
ಅಪರಿಚಿತ ವಾಹನವೊಂದು ತುಂಬು ಗರ್ಭಿಣಿ ಹಸುವೊಂದಕ್ಕೆ ಡಿಕ್ಕಿ ಹೊಡೆದು

ಪರಾರಿಯಾಗಿದ್ದು, ಹಸು ಸ್ಥಳದಲ್ಲೆ ಒದ್ದಾಡಿ ಮೃತಪಟ್ಟಿದೆ. ಸ್ಥಳೀಯರು ಪಾಲಿಕೆಯ
ಗಮನಕ್ಕೆ ತಂದು ಪಾಲಿಕೆ ವತಿಯಿಂದ ಹಸುವಿನ

ಅಂತ್ಯಸAಸ್ಕಾರಕ್ಕೆ ಕ್ರಮಕೈಗೊಳ್ಳಲಾಗಿದೆ.
ವಾಹನ ಚಾಲಕನ ಅಮಾನವೀಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.