ತೀರ್ಥಹಳ್ಳಿ,ಸೆ.03 :

ಒಬ್ಬ ಅಧಿಕಾರಿ ಅದರಲ್ಲೂ ಪೊಲೀಸ್ ಅಧಿಕಾರಿ ಜನಸ್ನೇಹಿಯಾಗಿದ್ದರೆ ಎಂತಹದಾದರೂ ಸಾಧ್ಯ ಎಂಬುದಕ್ಕೆಸಾಕ್ಷಿ ಯಾಗಿರುವ ಮಾಹಿತಿ ಇದು.
ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಮಂಗಳದವರಾದ ಎಂ.ಎ.ನಟರಾಜ್ ರವರು ಈಗ ಮಂಗಳೂರು ಸಂಚಾರಿ ಪೊಲೀಸ್ ವಿಭಾಗದ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ.
ಸರಳ,ಸಜ್ಜನಿಕೆಯ ವ್ಯಕ್ತಿತ್ವದ ನಟರಾಜ್ ರವರು ತೀರ್ಥಹಳ್ಳಿ ತಾಲೂಕಿನವರಾಗಿದ್ದು ಜಿಲ್ಲೆಯ ಸಾಗರ ಉಪವಿಭಾಗದಲ್ಲಿ ಸಿಪಿಐ ಆಗಿ ಕಾರ್ಯನಿರ್ವಹಿಸಿದ್ದಾರಲ್ಲದೆ ರಾಜ್ಯದ ಅನೇಕ ಕಡೆ ಕರ್ತವ್ಯ ನಿರ್ವಹಿಸಿ ತಮ್ಮ ದಕ್ಷತೆಯನ್ನು ಮೆರೆದಿರುವ ಇವರು ಪ್ರಸ್ತುತ ಮಂಗಳೂರಿನ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಸರ್ಕಾರ ಅವರನ್ನು ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಆಗಿ ಮುಂಬಡ್ತಿ ನೀಡಿದೆ.


ನಮ್ಮ ಶಿವಮೊಗ್ಗದ ನೆಲೆಯೇ ಅಂತಹುದು. ನಟರಾಜ್ ಸರ್ ಗೆ ಆತ್ಮೀಯರು ಅಭಿನಂದಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!