ಶಿವಮೊಗ್ಗ,
ಜಿಂಕೆಯನ್ನು ಭೇಟೆಯಾಡಿದ ಇಬ್ಬರನ್ನು ಮಾಂಸದ ಸಮೇತ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.


ಹುಣಸೆಕಟ್ಟೆಯ ಜಂಕ್ಷನ್ ನಿವಾಸಿ ವೆಂಕಟೇಶ್, ಮಂಜುನಾಥ್ ಬಂಧಿತರು. ಇಬ್ಬರು ಜಿಂಕೆಯನ್ನು ಮಾಂಸಕ್ಕಾಗಿ ಭೇಟೆಯಾಡಿದ್ದು, ಖಚಿತ ಮಾಹಿತಿ ಮೇರೆಗೆ ಉಂಬ್ಳೆಬೈಲ್ ವಲಯದ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.


ಕಾರ್ಯಾಚರಣೆ ವೇಳೆ ಆರ್‌ಎಫ್‌ಒ ತೇಜ್, ಡಿವೈಆರ್‌ಎಫ್‌ಒ ಅಬ್ದುಲ್ ಕರೀಮ್, ಗಿಡ್ಡೆಸ್ವಾಮಿ, ಅರಣ್ಯ ರಕ್ಷಕರಾದ ನವೀನ್, ರಾಜಶೇಖರ್, ಸಂತೋಷ್, ದಿನೇಶ್, ರಿಯಾಜ್, ಶ್ರೀಕಾಂತ್ ಭಾಗವಹಿಸಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!