ಚಾಲಕನ ನಿಯಂತ್ರಣ ತಪ್ಪಿ ಮೃತ ದೇಹವನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಪಲ್ಟಿಯಾಗಿದೆ
ಈ ಘಟನೆ ಅಗುಂಬೆಯ ಸಮೀಪದಲ್ಲಿ ನಡೆದಿದೆ.

ಮಂಗಳೂರಿನ ಅಸ್ಪತ್ರೆಯಲ್ಲಿ ಮೃತ ಪಟ್ಟಿರುವ ನಿವಾಸಿಯೊಬ್ಬರ ಮೃತ ದೇಹವನ್ನು ಇಂದು ಬೆಳ್ಳಗ್ಗೆ ಕರೆತರುತ್ತಿದ್ದಾಗ ಅಗುಂಬೆಯ ಸಮೀಪ ತಿರುವಿನಲ್ಲಿ ಚಾಲಕನ

ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ ಮೃತ ವ್ಯಕ್ತಿಯ ಮಗನಿಗೆ ಗಂಬೀರ ಗಾಯವಾಗಿದ್ದು ಹತ್ತಿರದ ಅಸ್ಪತ್ರೆಗೆ ದಾಖಲುಮಾಡಲಾಗಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!