ಜಿಲ್ಲೆ ಸುದ್ದಿ ಇನ್ನೂಮುಂದೆ ಸರ್ಕಾರಿ ಕಚೇರಿಗಳಲ್ಲಿ ಪೋಟೋ ವೀಡಿಯೊ ಮಾಡುವಂತಿಲ್ಲ !.. admin 15/07/2022 ಇನ್ನುಮುಂದೆ ಸರ್ಕಾರಿ ಕಛೇರಿಗೆ ಬರುವ ಸಾರ್ವಜನಿಕರು ಪೋಟೋ ಅಗಲಿ ವೀಡಿಯೋ ಅಗಲಿ ಮಾಡುವಂತಿಲ್ಲ ಎಂದು ರಾಜ್ಯ ಸರಕಾರ ಅದೇಶ ಹೊರಡಿಸಿದೆ. ಸರಕಾರಿ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರು ಹಾಗೂ ಖಾಸಗಿ ವ್ಯಕ್ತಿಗಳು ಅನುಮತಿ ಇಲ್ಲದೆ ಮೋಬೈಲ್ ನಲ್ಲಿ ಚಿತ್ರ ವಿಡೀಯೋ ಮಾಡುವಂತಿಲ್ಲ ಎಂದು ಹೇಳಲಾಗಿದೆ ಈ ಅದೇಶ ಸಿಬ್ಬಂದಿ ಮತ್ತು ಅಡಳಿತ ಸುಧಾರಣೆ ಇಖಾಖೆಯಿಂದ ಹೊರಡಿಸಲಾಗಿದೆ. Continue Reading Previous: ಇಂದು ಶಿವಮೊಗ್ಗ ಗೋಪಾಳ ಸುತ್ತ ಕರೆಂಟ್ ಕಟ್!Next: ಹೊಸನಗರ /ಮನೆಕುಸಿತ ತಹಶೀಲ್ದಾರ್ ರಾಜೀವ್ ಕುಮಾರ್ ಅದೇಶದ ಮೇರೆಗೆ ಸ್ಥಳ ಪರೀಶಿಲನೆ !.. ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ: ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕ ವಾಗಿ 3 ಟಿಎಂಸಿ ನೀರು ಹರಿಸುವ ಯೋಜನೆಗೆ ಚಾಲನೆ : ಟಿ.ರಘುಮೂರ್ತಿ admin 06/09/2026 ಸುದ್ದಿ ಶಿವಮೊಗ್ಗ: ಸಹ್ಯಾದ್ರಿ ಕೃಷಿ ಸಂತೆ’ಗೆ ಭರ್ಜರಿ ಪ್ರಶಂಸೆ: ರೂ.45 ಲಕ್ಷಕ್ಕೂ ಹೆಚ್ಚು ವಹಿವಾಟು, 50,000ಕ್ಕೂ ಹೆಚ್ಚು ಜನರ ಭೇಟಿ admin 06/09/2026 ಸುದ್ದಿ ಶಿವಮೊಗ್ಗ : ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ–ಕಾಂತೇಶ್ ಉಪಸ್ಥಿತಿಯಲ್ಲಿ ಮಡಿಕೆ ಒಡೆದು ಕೃಷ್ಣ ಜನ್ಮಾಷ್ಟಮಿ ಸಂಭ್ರಮ | ವಾಸವಿ ಶಾಲಾ ಆವರಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನಾಚರಣೆ admin 05/09/2026